ಪರಮಾಣು ಸಾಮರ್ಥ್ಯದ ಅಗ್ನಿ-1(ಎ) ಕ್ಷಿಪಣಿ ಯಶಸ್ವಿ ಪರೀಕ್ಷೆ
Team Udayavani, Feb 6, 2018, 3:32 PM IST
ಬಾಲಸೋರ್ : ಭಾರತ ಇಂದು ಪರಮಾಣು ಸಾಮರ್ಥ್ಯದ ಅಗ್ನಿ-1(ಎ) ಬ್ಯಾಲಿಸ್ಟಿಕ್ ಮಿಸೈಲನ್ನು ಒಡಿಶಾ ತೀರದ ದೂರ ತೀರದಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಪರೀಕ್ಷಿಸಿತು.
ಭಾರತೀಯ ಸೇನೆಯ ವ್ಯೂಹಾತ್ಮಕ ಫೋರ್ಸ್ ಕಮಾಂಡ್ ಈ ಪರೀಕ್ಷೆಯನ್ನು ನಡೆಸಿತು.
ಬಾಲಸೋರ್‌ನ ಅಬ್ದುಲ್ ಕಲಾಂ ದ್ವೀಪದ ಸಮ್ಮಿಲಿತ ಪರೀಕ್ಷಾ ವಲಯದ ಪ್ಯಾಡ್ 4 ನಿಂದ ಕೈಗೊಳ್ಳಲಾದ ಅಗ್ನಿ 1ಎ ಪರಮಾಣು ಕ್ಷಿಪಣಿಯು 700 ಕಿ.ಮೀ. ವ್ಯಾಪ್ತಿಯ 18ನೇ ಅವತರಣಿಕೆಯಾಗಿದ್ದು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿತವಾಗಿದೆ.
15 ಮೀಟರ್ ಉದ್ದದ ಈ ಕ್ಷಿಪಣಿಯು 12 ಟನ್ ಭಾರವಿದ್ದು 1,000 ಕಿಲೋ ಪೇಲೋಡ್ ಒಯ್ಯುವ ಸಾಮರ್ಥ್ಯ ಹೊಂದಿದೆ. ಇದನ್ನು 2004ರಲ್ಲಿ ಸೇವೆಗೆ ಸೇರಿಸಿಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.