AI; ಕನ್ನಡ ಸೇರಿ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ ಹನುಮಾನ್ ತಂತ್ರಾಂಶ
Team Udayavani, May 11, 2024, 6:00 AM IST
ಹೊಸದಿಲ್ಲಿ: ಕನ್ನಡ ಸೇರಿದಂತೆ ದೇಶದ 12 ಹಾಗೂ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ “ಹನುಮಾನ್’ ಎಂಬ ಎಐ ತಂತ್ರಾಂಶ ಈಗ ಸಿದ್ಧಗೊಂಡಿದೆ. ಅದನ್ನು ದೇಶದಲ್ಲಿಯೇ ಅಭಿವೃದ್ಧಿಗೊಳಿಸಲಾಗಿದೆ. ಎಸ್ಎಂಎಲ್ ಇಂಡಿಯಾ ಎಂಬ ಸ್ವದೇಶಿ ಕಂಪೆನಿ, ಅಬುಧಾಬಿಯ 3 ಎಐ ಕಂಪೆನಿಗಳ ಸಹಯೋಗದೊಂದಿಗೆ ಹನು ಮಾನ್ ಅಭಿವೃದ್ಧಿಪಡಿಲಾಗಿದೆ. ಬಹುತೇಕ ಜೆನ್ ಎಐಗಳು ಇಂಗ್ಲಿಷ್ನಲ್ಲಿ ಮಾತ್ರ ಲಭ್ಯವಿದೆ. ಆದರೆ ಹನುಮಾನ್ ಇಂಗ್ಲಿಷ್ ಬರದೆ ಇರುವ ಭಾರತೀಯರಿಗೂ ಸೇವೆ ಒದಗಿಸಲಿದೆ. ವಿಷಯ ಸೃಷ್ಟಿ, ಅನು ವಾದ ಇತ್ಯಾದಿ ಸೇವೆ ನೀಡಲಿರುವ ಹನುಮಾನ್ ಬಳಕೆದಾರರಿಗೆ ವೆಬ್ ಹಾಗೂ ಆ್ಯಪ್ ಮೂಲಕ ಉಚಿತವಾಗಿ ಲಭ್ಯವಿದೆ. ಇದರಿಂದಾಗಿ ಸ್ಥಳೀಯ ಮಟ್ಟದ ಸಂವಹನಕ್ಕೆ ಹೆಚ್ಚಿನ ರೀತಿಯ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.