ಮುಂಬಯಿ : ಏರಿಂಡಿಯಾ ಐತಿಹಾಸಿಕ ಕಟ್ಟಡ ಮಾರಾಟಕ್ಕೆ ನಿರ್ಧಾರ ?
Team Udayavani, Jun 27, 2018, 6:54 PM IST
ಹೊಸದಿಲ್ಲಿ : ಕೋಟ್ಯಂತರ ರೂಪಾಯಿ ನಷ್ಟದಲ್ಲಿರುವ ಏರಿಂಡಿಯಾ ವಿಮಾನ ಯಾನ ಸಂಸ್ಥೆಯ ಕಾರ್ಯನಿರ್ವಹಣೆಗೆ ನಿಧಿ ಸಂಚಯಿಸಲು ಕೇಂದ್ರ ಸರಕಾರ ಮುಂಬಯಿಯ ನಾರಿಮನ್ ಪಾಯಿಂಟ್ನಲ್ಲಿರುವ 23 ಅಂತಸ್ತುಗಳ, ಪ್ರಧಾನ ಕಾರ್ಯಾಲಯ ಇರುವ,ಏರಿಂಡಿಯಾ ಕಟ್ಟಡವನ್ನು ಮಾರಲು ಉದ್ದೇಶಿಸಿದೆ.
ಮುಂಬಯಿಯಲ್ಲಿರುವ ಏರಿಂಡಿಯಾ ಸಂಸ್ಥೆಯ ಐತಿಹಾಸಿಕ ಕಟ್ಟಡವನ್ನು ಸರಕಾರಿ ಒಡೆತನದ ಜವಾಹರ್ ನೆಹರೂ ಪೋರ್ಟ್ ಟ್ರಸ್ಟ್ ಗೆ ಮಾರಲು ಕೇಂದ್ರ ಮುಂದಾಗಿರುವುದಾಗಿ ವರದಿಗಳು ತಿಳಿಸಿವೆ.
ಈ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅನುಮೋದನೆಯನ್ನು ಪಡೆಯಲಾಗಿದ್ದು ಈ ವಿಷಯದಲ್ಲಿ ಮುಂದಡಿ ಇಡಲು ಸಂಪುಟ ಸಮಿತಿಯನ್ನು ರಚಿಸಲಾಗಿರುವುದಾಗಿ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.