ಏರ್‌ಇಂಡಿಯಾ ಸಂಸ್ಥೆ: 15 ತಿಂಗಳುಗಳಲ್ಲಿ 30 ಹೊಸ ವಿಮಾನ
Team Udayavani, Sep 13, 2022, 6:15 AM IST
ಹೊಸದಿಲ್ಲಿ: ಟಾಟಾ ಗ್ರೂಪ್ಸ್ ಮಾಲಕತ್ವದ ಏರ್‌ಇಂಡಿಯಾ ಸಂಸ್ಥೆಯು ಮುಂದಿನ 15 ತಿಂಗಳೊಳಗೆ 30 ಹೊಸ ವಿಮಾನಗಳನ್ನು ತಮ್ಮ ಏರ್‌ಲೈನ್‌ಗೆ ಸೇರಿಸಿಕೊಳ್ಳುವುದಾಗಿ ತಿಳಿಸಿದೆ.
5 ಬೋಯಿಂಗ್ (ವೈಡ್ ಬಾಡಿ) ವಿಮಾನಗಳು ಹಾಗೂ 25 ನ್ಯಾರೋ ಬಾಡಿ ವಿಮಾನಗಳನ್ನು ಲೀಸ್‌ಗೆ ಪಡೆಯುವುದಕ್ಕೆ ಈಗಾಗಲೇ ಏರ್‌ಇಂಡಿಯಾ ವತಿಯಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಮೂಲಕ ಸಂಸ್ಥೆಯು ಪ್ರಾದೇಶಿಕ ವಿಮಾನ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ. ಈ ಎಲ್ಲ ವಿಮಾನಗಳು 2023ರಲ್ಲಿ ಹಾರಾಟ ಆರಂಭಿಸಲಿವೆ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.