ಏರ್‌ಟೆಲ್ ಪ್ರಿ-ಪೇಯ್ಡ್ ಶುಲ್ಕ ಶೇ.25ರ ವರೆಗೆ ಏರಿಕೆ
Team Udayavani, Nov 22, 2021, 9:00 PM IST
ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸೇವೆಗಳನ್ನೊದಗಿಸುವ ಕಂಪನಿ ಭಾರ್ತಿ ಏರ್‌ಟೆಲ್ ಶೇ.20-ಶೇ.25ರಷ್ಟು ದರ ಹೆಚ್ಚಳ ಮಾಡಿದೆ.
ಇದು ವಿವಿಧ ರೀತಿಯ ಪ್ರಿ-ಪೇಯ್ಡ್, ಡೇಟಾ ಟಾಪ್-ಅಪ್, ವಾಯ್ಸ್ ಪ್ಲಾನ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿಗೆ ಇದು ಅನ್ವಯವಾಗಲಿದೆ.
ನ.26ರಿಂದ ಹೊಸ ದರ ಜಾರಿಯಾಗಲಿದೆ. ಆರಂಭಿಕ ವಾಯ್ಸ್ ಪ್ಲಾನ್‌ನ ದರವನ್ನು ಶೇ.25ರಷ್ಟು ಏರಿಕೆ ಮಾಡಲಾಗಿದೆ.
ಅನಿಯಮಿತವಾಗಿರುವ ವಾಯ್ಸ್ ಪ್ಲಾನ್ ದರವನ್ನು ಶೇ.20ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಆರಂಭಿಕ ಹೊಸ ದರ 79 ರೂ. ಇದ್ದದ್ದು 99 ರೂ.ಗಳಿಗೆ ಏರಿಕೆಯಾಗಿದೆ.
ಇದನ್ನೂ ಓದಿ:ತೀವ್ರ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸಿಎಂ; ವಿವಾದಿತ 3 ರಾಜಧಾನಿಗಳ ಮಸೂದೆ ವಾಪಸ್
ಅಂದರೆ ಶೇ.25.3ರಷ್ಟು ಏರಿಕೆಯಾಗಿದೆ. ಅದಕ್ಕೆ 28 ದಿನಗಳ ವಾಯಿದೆ ಇರಲಿದೆ. ಶೇ.50ರಷ್ಟು ಟಾಕ್‌ಟೈಮ್, 200 ಎಂಬಿ ಡೇಟಾ, ಪ್ರತಿ ಸೆಕೆಂಡಿಗೆ 1 ಪೈಸೆ ವಾಯ್ಸ್ ಗೆ ಶುಲ್ಕ ವಿಧಿಸಲಾಗುತ್ತದೆ.
ಇದೇ ಮೊದಲ ಬಾರಿಗೆ ಏರ್‌ಟೆಲ್ ಈ ಮಾದರಿಯಲ್ಲಿ ದರ ಏರಿಕೆ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.