Ajit Pawar;ಲೋಕಸಭೆಯಲ್ಲಿ ‘ಸಾಹೇಬ’ರಿಗೆ ಖುಷಿ, ಇದು ನನ್ನ ಸರದಿ
Team Udayavani, Nov 4, 2024, 1:37 AM IST
ಬಾರಾಮತಿ: ಲೋಕಸಭಾ ಚುನಾವಣೆಯಲ್ಲಿ “ಸಾಹೇಬ’ರನ್ನು ಖುಷಿಪಡಿಸಿದಂಥೇ, ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಖುಷಿಪಡಿಸಿ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ. ಪ್ರಚಾರದ ವೇಳೆ ಮಾತನಾಡಿ, “ಲೋಕಸಭೆಯಲ್ಲಿ ಸುಪ್ರಿಯಾ ಸುಳೆ ಸೋತರೆ ಸಾಹೇಬರಿಗೆ(ಶರದ್ ಪವಾರ್) ಬೇಸರವಾಗುತ್ತದೆ ಎಂದು ನೀವು ಅವರನ್ನು ಗೆಲ್ಲಿಸಿದ್ದೀರಿ. ಈ ಬಾರಿ ನನ್ನನ್ನು ಗೆಲ್ಲಿಸಿ ನನ್ನನ್ನು ಖುಷಿಪಡಿಸಿ. ಸಾಹೇಬರು ಅವರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ, ನಾನು ನನ್ನ ರೀತಿ ಅಭಿವೃದ್ಧಿ ಮಾಡುವೆ’ ಎಂದು ಅಜಿತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Resolution: ಝಾರ್ಖಂಡ್‌ನಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ತಿರಸ್ಕರಿಸಿ ನಿರ್ಣಯ
ಆಕ್ಷೇಪಾರ್ಹ ಹೇಳಿಕೆ: ಸೋನಿಯಾ ಗಾಂಧಿ, ರಾಹುಲ್ ವಿರುದ್ಧ ಹಕ್ಕುಚ್ಯುತಿ?
Ayodhya: ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು
Toll Fee: ಪ್ರಯಾಣಿಕರ ಅನುಕೂಲಕ್ಕೆ ಏಕರೂಪ ಟೋಲ್ ಜಾರಿ ಚಿಂತನೆ: ಕೇಂದ್ರ ಸಚಿವ ಗಡ್ಕರಿ
Compliant: ಸುಳ್ಳು ಮಾಹಿತಿ ಪ್ರಸಾರ: ವೆಬ್‌ಸೈಟ್‌ಗಳ ವಿರುದ್ಧ ಆರಾಧ್ಯಾ ಬಚ್ಚನ್ ದೂರು
MUST WATCH
ಹೊಸ ಸೇರ್ಪಡೆ