ಭಾರತೀಯ ಸೇನೆಗೆ ಬಲವಾದ ಪ್ರಹಾರ: ಮುಜಾಹಿದೀನ್‌ಗಳಿಗೆ ಅಲ್ ಕಾಯಿದಾ ಜವಾಹಿರಿ ಕರೆ
Team Udayavani, Jul 10, 2019, 3:50 PM IST
ಹೊಸದಿಲ್ಲಿ : ಕಾಶ್ಮೀರದಲ್ಲಿನ ಮುಜಾಹಿದೀನ್‌ಗಳು ಭಾರತೀಯ ಸೇನೆಗೆ ಮತ್ತು ಜಮ್ಮು ಕಾಶ್ಮೀರದಲ್ಲಿನ ಸರಕಾರಕ್ಕೆ ಅತ್ಯಂತ ಪ್ರಬಲ ಪ್ರಹಾರ ನೀಡಬೇಕು ಎಂದು ಅಲ್ ಕಾಯಿದಾ ಉಗ್ರ ಸಂಘಟನೆಯ ಮುಖ್ಯಸ್ಥ ಐಮಾನ್ ಅಲ್ ಜವಾಹಿರಿ ಕರೆ ನೀಡಿದ್ದಾನೆ.
ಆತನ ಈ ಸಂದೇಶವನ್ನು ಅಲ್ ಕಾಯಿದಾ ಸಂಘಟನೆಯ ಮಾಧ್ಯಮ ವಿಭಾಗ ಬಿಡುಗಡೆ ಮಾಡಿದೆ ಎಂದು ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್ (ಎಫ್ಡಿಡಿ) ಇದರ “ಲಾಂಗ್ ವಾರ್’ ನಿಯತಕಾಲಿಕ ಬಹಿರಂಗಪಡಿಸಿದೆ.
ಐಮಾನ್ ಅಲ್ ಜವಾಹಿರಿ ತನ್ನ ಸಂದೇಶದಲ್ಲಿ ಪಾಕಿಸ್ಥಾನ ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಬಯಲಾಗಿದೆ.
ಪಾಕಿಸ್ಥಾನೀಯರು ನಂಬಿಕೆಗೆ ಅರ್ಹರಲ್ಲ; ಕಾಶ್ಮೀರದಲ್ಲಿನ ಮುಜಾಹಿದೀನ್‌ಗಳು ಕಾಶ್ಮೀರವನ್ನು ಎಷ್ಟು ಮಾತ್ರಕ್ಕೂ ಮರೆಯಬಾರದು ಎಂದು ಜವಾಹಿರಿ ನೀಡಿರುವ ಸಂದೇಶವನ್ನು ಅಲ್ ಶಬಾಬ್ ಬಿಡುಗಡೆ ಮಾಡಿದೆ.
ಥಾಮಸ್ ಜೋಸೆಲಿನ್ ಅವರು ತಮ್ಮ ನಿಯತಕಾಲಿಕಕ್ಕಾಗಿ ಬರೆದಿರುವ ಲೇಖನದಲ್ಲಿ ಅಲ್ ಕಾಯಿದಾ ಉಗ್ರ ಸಂಘಟನೆ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಯ ವಿರುದ್ಧ ಜಿಹಾದ್ ನಡೆಸಲು ಹೊಸ ಗುಂಪುಗಳನ್ನು ರೂಪಿಸುತ್ತಿದೆ.
ಕಾಶ್ಮೀರದಲ್ಲಿರುವ ಮುಜಾಹಿದೀನ್‌ಗಳು ಈ ಸಂದರ್ಭದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಸರಕಾರಕ್ಕೆ ಬಲವಾದ ಪ್ರಹಾರ ನೀಡುವ ಮೂಲಕ ಜಿಹಾದನ್ನು ಜಾರಿಯಲ್ಲಿಡುವುದಕ್ಕೆ ಸಂಪೂರ್ಣ ಏಕಾಗ್ರ ಚಿತ್ತದಿಂದ ಕಾರ್ಯವೆಸಗಬೇಕು ಎಂದು ಜವಾಹಿರಿ ತನ್ನ ಸಂದೇಶದಲ್ಲಿ ಹೇಳಿರುವುದನ್ನು ಜೋಸೆಲಿನ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
Supreme Court: ತೀರ್ಪಿನಲ್ಲಿ ಲವ್ ಜೆಹಾದ್ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್ ನಕಾರ
Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ
ಪ್ರಧಾನಿ ಭೇಟಿಯಾದ ದಿಲ್ಜೀತ್ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
Supreme Court: ತೀರ್ಪಿನಲ್ಲಿ ಲವ್ ಜೆಹಾದ್ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್ ನಕಾರ
Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.