ಎಲ್ಲ ಸಮಸ್ಯೆಗೂ ಪರಿಹಾರವಿದೆ
Team Udayavani, Jan 20, 2019, 12:35 AM IST
ಮುಂಬಯಿ: ದೇಶದಲ್ಲಿ ಸಿನಿಮಾ ಮತ್ತು ಸಮಾಜವು ಪರಸ್ಪರ ಕನ್ನಡಿಯಾಗಿದೆ. ಸಿನಿಮಾ ರೀತಿಯಲ್ಲೇ ಭಾರತ ಕೂಡ ಕಾಲಕಾಲಕ್ಕೆ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಭಾರತೀಯ ಸಿನಿಮಾದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿ ಹೇಳಿದ್ದಾರೆ.
ದೇಶ ಬದಲಾಗುತ್ತಿದ್ದು, ಸ್ವತಃ ಪರಿಹಾರ ಕಂಡುಕೊಳ್ಳುತ್ತಿದೆ. ಲಕ್ಷಾಂತರ ಸಮಸ್ಯೆಗಳಿದ್ದರೆ, ಕೋಟ್ಯಂತರ ಪರಿಹಾರಗಳೂ ಇವೆ. ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿನಿಮಾ ಕೊಡುಗೆ ನೀಡುತ್ತದೆ. ಪ್ರವಾಸೋದ್ಯಮವು ಅತ್ಯಂತ ಬಡವನಿಗೂ ಆದಾಯ ತಂದುಕೊಡುತ್ತದೆ. ಒಬ್ಬ ಚಹಾ ಮಾರಾಟಗಾರ ನಿಗೂ ಅದರಿಂದ ಗಳಿಕೆಯಾಗುತ್ತದೆ ಎಂದಿದ್ದಾರೆ. ಸಿನಿಮೋದ್ಯಮವನ್ನು ಬಾಧಿಸುತ್ತಿರುವ ಪೈರಸಿ, ಕ್ಯಾಮ್‌ಕಾರ್ಡಿಂಗ್ ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಶೂಟಿಂಗ್, ಇತರ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಶೀಘ್ರ ಚಾಲನೆಗೊಳ್ಳಲಿದೆ. ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗ ನಡೆಯುವಂತೆ ಭಾರತದಲ್ಲಿ ವಿಶ್ವ ಜಾಗತಿಕ ಸಿನಿಮಾ ಸಮ್ಮೇಳನ ನಡೆಯಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮೋದಿ “ಉರಿ’ ಸಿನಿಮಾದ ಶೈಲಿಯಲ್ಲಿ “ಹೌ ಈಸ್ ದಿ ಜೋಷ್’ ಎಂದು ಪ್ರಶ್ನಿಸಿದ್ದೂ ಕಂಡುಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
MUST WATCH
ಹೊಸ ಸೇರ್ಪಡೆ
Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ
US Result: ಡೊನಾಲ್ಡ್ Trumpಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.