Refresh

This website www.udayavani.com/news-section/national-news/alliance-not-just-for-seat-sharing-mehbooba-mufti is currently offline. Cloudflare's Always Online™ shows a snapshot of this web page from the Internet Archive's Wayback Machine. To check for the live version, click Refresh.

Jammu Kashmir; ಕೇವಲ ಸೀಟು ಹಂಚಿಕೆಗಾಗಿ ಮೈತ್ರಿ ಮಾಡಲ್ಲ…: ಮೆಹಬೂಬಾ ಮುಫ್ತಿ

Team Udayavani, Aug 24, 2024, 5:51 PM IST

Mehbooba Mufti

ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ (Jammu Kashmir) ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti) ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಸೀಟು ಹಂಚಿಕೆಗಾಗಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಶ್ರೀನಗರದಲ್ಲಿ ಶನಿವಾರ (ಆ.24) ಪಿಡಿಪಿ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆಯಲ್ಲಿ ಮೈತ್ರಿ ಆಗಿದೆಯೇ ಹೊರತು ಯಾವುದೇ ಅಜೆಂಡಾದಲ್ಲಿ ಅಲ್ಲ ಎಂದರು. ಆದರೆ ಕೇವಲ ಸೀಟು ಹಂಚಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾದರೆ ತನ್ನ ಪಕ್ಷವು ಯಾವುದೇ ಮೈತ್ರಿಗೆ ಸಿದ್ದವಿಲ್ಲ ಎಂದು ಮುಫ್ತಿ ಹೇಳಿದರು.

“ಮೈತ್ರಿ ಮತ್ತು ಸೀಟು ಹಂಚಿಕೆ ದೂರದ ವಿಷಯಗಳು. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಮ್ಮ ಅಜೆಂಡಾವನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದ್ದರೆ, ಅವರು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ನಾವು ಹೇಳುತ್ತೇವೆ. ನಾವು ಅವರನ್ನು ಅನುಸರಿಸುತ್ತೇವೆ. ಏಕೆಂದರೆ ನನಗೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯವಾಗಿದೆ. ನಾವು ಈ ಹಿಂದೆ ಮೈತ್ರಿ ಮಾಡಿಕೊಂಡಾಗ ನಮಗೆ ಒಂದು ಅಜೆಂಡಾ ಇತ್ತು, ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ, ನಮ್ಮ ಅಜೆಂಡಾವನ್ನು ಅವರು ಒಪ್ಪಿದ್ದರು” ಎಂದು ಮೆಹಬೂಬಾ ಮುಫ್ತಿ ಹೇಳಿದರು.

“ಆದರೆ ನ್ಯಾಶನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ನಡುವಿನ ಮೈತ್ರಿ ಒಂದೇ ಅಜೆಂಡಾದ ಕಾರಣದಿಂದ ಆಗಿಲ್ಲ. ಅದು ಸೀಟು ಹಂಚಿಕೆ ಕಾರಣದಿಂದ ನಡೆಯುತ್ತಿದೆ. ಕೇವಲ ಸೀಟು ಹಂಚಿಕೆ ಬಗ್ಗೆ ಮಾತನಾಡುವುದಾದರೆ ನಮಗೆ ಮೈತ್ರಿ ಬೇಕಿಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಗಳನ್ನು ಪರಿಹಾರ ಮಾಡುವ ಅಜೆಂಡಾ ಹೊಂದಿರುವವರ ಜತೆ ಮಾತ್ರ ನಾವು ಮೈತ್ರಿ ಮಾಡುತ್ತೇವೆ” ಎಂದು ಅವರು ಹೇಳಿದರು.

90 ಕ್ಷೇತ್ರಗಳಿಗೆ ಜಮ್ಮು ಕಾಶ್ಮೀರ ವಿಧಾನಸಭೆಗೆ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಸೆ.18, ಸೆ.25 ಮತ್ತು ಅ.1ರಂದು ಮತದಾನ ನಡೆಯಲಿದೆ. ಮತ ಎಣಿಕೆಯು ಅ.4ರಂದು ನಡೆಯಲಿದೆ.

ಟಾಪ್ ನ್ಯೂಸ್

ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

Udupi ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

Udupi ರಥಬೀದಿಯಲ್ಲಿ ಮುಗಿಲು ಮುಟ್ಟಿದ ಕೃಷ್ಣ ಭಕ್ತರ ಸಡಗರ: ವಿಟ್ಠಲನ ಲೀಲೋತ್ಸವ ಸಂಭ್ರಮ

Udupi ರಥಬೀದಿಯಲ್ಲಿ ಮುಗಿಲು ಮುಟ್ಟಿದ ಕೃಷ್ಣ ಭಕ್ತರ ಸಡಗರ: ವಿಟ್ಠಲನ ಲೀಲೋತ್ಸವ ಸಂಭ್ರಮ

Shrana-p

Medical Education: ಇಲಾಖೆ ವಿವಿಧ ಸಂಸ್ಥೆಗಳ ವೈದ್ಯರು ದೂರು ಸ್ವೀಕರಿಸಿದ ಸಚಿವ

MBPatil

Railway-State Partnership: ರೈಲ್ವೆ ಯೋಜನೆ ಶೀಘ್ರ ಮುಕ್ತಾಯಗೊಳಿಸಿ: ಎಂ.ಬಿ. ಪಾಟೀಲ್‌

Udupi ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟನೆ: ಜಾನಪದ ಸೊಬಗಿನ ಕಲೆ: ಪುತ್ತಿಗೆ ಶ್ರೀ

Udupi ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟನೆ: ಜಾನಪದ ಸೊಬಗಿನ ಕಲೆ: ಪುತ್ತಿಗೆ ಶ್ರೀ

BYR

Congress: ಶಾಸಕ ರವಿ ಗಣಿಗ ವಿರುದ್ಧ ಮಾನನಷ್ಟ ಮೊಕದ್ದಮೆ: ಬಿ.ವೈ.ರಾಘವೇಂದ್ರ

CT-Ravi

CM Siddaramaiah: ಮುಡಾದಲ್ಲಿ ಮಾಡಿದ ಪಾಪ ಅಳಿಸಿ ಹೋಗುತ್ತದೆಯೇ: ಸಿ.ಟಿ.ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme Court rejected the apology of the head of the medical association

Supreme Court; ವೈದ್ಯ ಸಂಘದ ಮುಖ್ಯಸ್ಥರ ಕ್ಷಮೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

Delhi excise scam: KCR’s daughter gets bail after 5 months

Delhi excise scam: 5 ತಿಂಗಳ ಬಳಿಕ ಕೆಸಿಆರ್‌ ಪುತ್ರಿಗೆ ಜಾಮೀನು

Rivers beyond danger level in Gujarat

Gujarat: ಅಪಾಯದ ಮಟ್ಟ ಮೀರಿದ ನದಿಗಳು

UPS a new scheme, not rollback of NPS says Finance Minister

UPS ಯುಟರ್ನ್ ನೀತಿಯಲ್ಲ: ಕಾಂಗ್ರೆಸ್‌ಗೆ ವಿತ್ತ ಸಚಿವೆ ತಿರುಗೇಟು

India Israel

Ambassador; ದ.ಭಾರತದ ಇಸ್ರೇಲ್‌ ರಾಯಭಾರಿ ಆಗಿ ಓರ್ಲಿ ವೈಜಮನ್‌ ನೇಮಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

Udupi ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

Udupi ರಥಬೀದಿಯಲ್ಲಿ ಮುಗಿಲು ಮುಟ್ಟಿದ ಕೃಷ್ಣ ಭಕ್ತರ ಸಡಗರ: ವಿಟ್ಠಲನ ಲೀಲೋತ್ಸವ ಸಂಭ್ರಮ

Udupi ರಥಬೀದಿಯಲ್ಲಿ ಮುಗಿಲು ಮುಟ್ಟಿದ ಕೃಷ್ಣ ಭಕ್ತರ ಸಡಗರ: ವಿಟ್ಠಲನ ಲೀಲೋತ್ಸವ ಸಂಭ್ರಮ

Shrana-p

Medical Education: ಇಲಾಖೆ ವಿವಿಧ ಸಂಸ್ಥೆಗಳ ವೈದ್ಯರು ದೂರು ಸ್ವೀಕರಿಸಿದ ಸಚಿವ

MBPatil

Railway-State Partnership: ರೈಲ್ವೆ ಯೋಜನೆ ಶೀಘ್ರ ಮುಕ್ತಾಯಗೊಳಿಸಿ: ಎಂ.ಬಿ. ಪಾಟೀಲ್‌

Udupi ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟನೆ: ಜಾನಪದ ಸೊಬಗಿನ ಕಲೆ: ಪುತ್ತಿಗೆ ಶ್ರೀ

Udupi ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟನೆ: ಜಾನಪದ ಸೊಬಗಿನ ಕಲೆ: ಪುತ್ತಿಗೆ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.