ಖಾಸಗಿಯವರಿಗೂ ಡ್ರೋನ್ ಹಾರಾಟಕ್ಕೆ ಅವಕಾಶ
Team Udayavani, Nov 2, 2017, 6:35 AM IST
ನವದೆಹಲಿ: ಖಾಸಗಿ ಕಂಪನಿಗಳು, ಇತರರಿಗೆ ಡ್ರೋನ್ಗಳ ಹಾರಾಟಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಕರಡು ನೀತಿ ರೂಪಿಸಿದೆ. ಇದು ಅಂತಿಮಗೊಂಡಲ್ಲಿ ಶೀಘ್ರದಲ್ಲೇ ಇಕಾಮರ್ಸ್ ತಾಣಗಳು ಸಾಮಗ್ರಿಗಳನ್ನು ಡ್ರೋನ್ಗಳ ಮೂಲಕ ವಿತರಣೆ ಮಾಡಬಹುದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಆರ್.ಎನ್.ಚೌಬೆ ಹೇಳಿದ್ದಾರೆ. 250 ಗ್ರಾಮ್ಗಳಿಗಿಂತ ಕಡಿಮೆ ತೂಕದ ಡ್ರೋನ್ಗಳನ್ನು ನೋಂದಣಿ ಮಾಡಬೇಕಿಲ್ಲ ಅಥವಾ ಲೈಸೆನ್ಸ್ ಪಡೆಯಬೇಕಿಲ್ಲ. ಏರ್ ರಿಕ್ಷಾಕ್ಕೂ ಅನುಮೋದನೆ ನೀಡಲಾಗಿದೆ. ವಿಮಾನ ನಿಲ್ದಾಣದಿಂದ 5 ಕಿ.ಮೀ ಸುತ್ತ, ಅಂ.ರಾ.ಗಡಿಯಿಂದ 50 ಕಿ.ಮೀ ವ್ಯಾಪ್ತಿ, ಕರಾವಳಿಯಲ್ಲಿ 500 ಮೀ. ವ್ಯಾಪ್ತಿಯಲ್ಲಿ ಹಾರಾಟ ಮಾಡುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.