ಅಮರನಾಥ ಯಾತ್ರೆಗೆ ತೆರೆ: 2.60 ಲಕ್ಷ ಯಾತ್ರಿಕರ ಭೇಟಿ
Team Udayavani, Aug 8, 2017, 7:15 AM IST
ಶ್ರೀನಗರ: 40 ದಿನಗಳ ವಾರ್ಷಿಕ ಅಮರನಾಥ ಯಾತ್ರೆ ಸೋಮವಾರ ಮುಕ್ತಾಯಗೊಂಡಿತು. ಯಾತ್ರಿಕರಿದ್ದ ಬಸ್ಸಿನ ಮೇಲೆ ನಡೆದ ಉಗ್ರರ ದಾಳಿಯಂಥ ಕರಾಳ ನೆನಪಿನ ನಡುವೆಯೇ ಈ ಬಾರಿ 2.60 ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಪಡೆದರು. ಹಾಗೆ ನೋಡಿದರೆ 14 ವರ್ಷಗಳಲ್ಲಿ ಇಷ್ಟು ಕಡಿಮೆ ಯಾತ್ರಿಕರು ಪಾಲ್ಗೊಂಡಿರುವುದು ಇದು 2ನೇ ಬಾರಿಗೆ ಎನ್ನಲಾಗಿದೆ. ಈ ಬಾರಿ ಉಗ್ರರ ದಾಳಿಗೆ 8 ಮಂದಿ ಬಲಿಯಾದರೆ, 40 ಇತರ ಯಾತ್ರಿಕರು ಅಸುನೀಗಿದ್ದಾರೆ. ಆ ಪೈಕಿ 16 ಮಂದಿ ಅಪಘಾತದಲ್ಲಿ, ಇನ್ನುಳಿದವರು ಅನಾರೋಗ್ಯ ಕಾರಣ ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.