ಬಡ್ಡಿಯಿಲ್ಲದೇ ವಸ್ತು ಸಾಲ ಕೊಡುತ್ತೆ ಅಮೆಜಾನ್!
ಈಗ ಖರೀದಿಸಿ, ಮುಂದಿನ ತಿಂಗಳು ಪಾವತಿಸಿ, 12 ತಿಂಗಳ ಕಂತಿನ ಸೇವೆಯೂ ಇದೆ
Team Udayavani, Apr 30, 2020, 1:07 PM IST
ಸಾಂದರ್ಭಿಕ ಚಿತ್ರ
ಮುಂಬೈ: ಕೋವಿಡ್ ದಿಂದ ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಅಮೆಜಾನ್ ಇಂಡಿಯಾ ಅಪೂರ್ವ ಅವಕಾಶ ನೀಡಿದೆ. ಗ್ರಾಹಕರು ಅಮೆಜಾನ್ನಲ್ಲಿರುವ ಯಾವುದೇ ವಸ್ತುವನ್ನು ಸಾಲವಾಗಿ ಕೊಳ್ಳಬಹುದು. ಹಣವನ್ನು ಮುಂದಿನ ತಿಂಗಳು ಯಾವುದೇ ಬಡ್ಡಿದರವಿಲ್ಲದೇ ಕಟ್ಟಿದರಾಯಿತು! ಅಮೆಜಾನ್ ಪೇ ಲೇಟರ್ ಇನ್ ಇಂಡಿಯಾ ಎಂಬ ಹೆಸರಿನ ಈ ಯೋಜನೆ, ಕೋವಿಡ್ ದಿಗ್ಬಂಧನದ ಸಂದರ್ಭದಲ್ಲಿಯೂ ಬಳಕೆಗೆ ಲಭ್ಯವಿದೆ.
ಕಂತಿನ ಅವಕಾಶ: 12 ತಿಂಗಳ ಮಾಸಿಕ ಕಂತಿನಲ್ಲೂ ಕೊಳ್ಳಬಹುದು. ಇದಕ್ಕೆ ಆರಂಭಿಕವಾಗಿ ಶೇ.1.5ರಿಂದ 2ರಷ್ಟು ಬಡ್ಡಿಯಿದ್ದು, ಕಡೆಗೆಕಡೆಗೆ ಶೂನ್ಯಕ್ಕಿಳಿಯುತ್ತದೆ. ಕನಿಷ್ಠ 1 ರೂ.ನಿಂದ ಗರಿಷ್ಠ 60,000 ರೂ. ವರೆಗೆ ಸಾಲವಾಗಿ ಖರೀದಿಸಲು ಅವಕಾಶವಿದೆ.
ಹೇಗೆ?: ಗ್ರಾಹಕರು ಅಮೆಜಾನ್ ಪೇ ಸೇವೆಗೆ ಮೊದಲು ನೋಂದಾಯಿಸಿಕೊಳ್ಳಬೇಕು. ಸದ್ಯ ಇದನ್ನು ಮೊಬೈಲ್ ಆ್ಯಪ್ನಲ್ಲಿ ಮಾತ್ರ ಮಾಡಲು ಸಾಧ್ಯ. ಕಂಪ್ಯೂಟರ್ನಲ್ಲಿ ಈ ಸೇವೆ ಇನ್ನೂ ಆರಂಭವಾಗಿಲ್ಲ. ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ವ್ಯವಸ್ಥೆಯಡಿ, ಗ್ರಾಹಕರು ತಮ್ಮ ಪೂರ್ಣ ಮಾಹಿತಿ ನೀಡಬೇಕು. ಅದನ್ನು ಅಮೆಜಾನ್ ಅಂಗೀಕರಿಸಿದ ನಂತರ ಕೊಳ್ಳುವಿಕೆಯನ್ನು ಆರಂಭಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.