ವಂಚಕರಿಗೆ ಅಮೆರಿಕವೇ ನೆಲೆ
Team Udayavani, Nov 15, 2017, 6:35 AM IST
ಹೊಸದಿಲ್ಲಿ: ಭಾರತದಿಂದ ಗುರುತರ ಆರೋಪಗಳನ್ನು ಎಸಗಿ ಪರಾರಿಯಾಗುವ ಹೆಚ್ಚಿನವರು ನೆಲೆ ಕಂಡುಕೊಳ್ಳುವುದು ಅಮೆರಿಕ, ಬ್ರಿಟನ್. ಕೆನಡಾ ಮತ್ತು ಯುಎಇ. ಇದು ಯಾರಧ್ದೋ ಮಾಹಿತಿ ಅಲ್ಲ. ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ಹಕ್ಕು ವ್ಯಾಪ್ತಿಯಲ್ಲಿ ಕೇಳಿದ ಮಾಹಿತಿಗೆ ನೀಡಿದ ಉತ್ತರ.
ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪರಾರಿಯಾಗಿರುವ 121 ಮಂದಿಯನ್ನು ಗಡೀಪಾರು ಮಾಡಬೇಕು ಎಂದು ಕೇಂದ್ರ ಸರಕಾರ 24 ದೇಶಗಳಿಗೆ ಕೋರಿಕೆ ಸಲ್ಲಿಸಿದ್ದು, ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಪ್ರಮುಖರಾದ ವಿಜಯ ಮಲ್ಯ, ಲಲಿತ್ ಮೋದಿ ಮತ್ತು ಗುಲ್ಶನ್ ಕುಮಾರ್ ಹತ್ಯೆ ಆರೋಪಿ ನದೀಮ್ ಸೈಫಿ ಬ್ರಿಟನ್‌ನಲ್ಲಿದ್ದಾರೆ. ಮುಂಬಯಿ ದಾಳಿಯ ರೂವಾರಿಗಳಲ್ಲಿ ಪ್ರಮುಖರಾದ ತಹಾವ್ವುರ್ ರಾಣಾ, ಡೇವಿಡ್ ಕೋಲ್ಮನ್ ಹೆಡ್ಲಿ ಅಮೆರಿಕದಲ್ಲಿದ್ದಾರೆ. ಗಮನಾರ್ಹ ಅಂಶವೆಂದರೆ 121 ಮಂದಿಯ ಪೈಕಿ ಶೇ.70 ಮಂದಿ ಅಮೆರಿಕ, ಬ್ರಿಟನ್. ಕೆನಡಾ, ಮತ್ತು ಯುಎಇಗಳಲ್ಲಿಯೇ ಇದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಗಡೀಪಾರು ಮಾಡಬೇಕು ಎಂದು ಅಮೆರಿಕಕ್ಕೆ ಹೆಚ್ಚು, ಅಂದರೆ 38 ಮನವಿ ಕೊಡಲಾಗಿದೆ. ಅನಂತ
ರದ ಸ್ಥಾನಗಳಲ್ಲಿ ಯುಎಇ, ಕೆನಡಾ, ಬ್ರಿಟನ್ ಇದೆ. 24 ರಾಷ್ಟ್ರಗಳ ಪೈಕಿ 18 ದೇಶಗಳ ಜತೆಗೆ ಕೇಂದ್ರ ಸರಕಾರ ಗಡೀಪಾರು ಒಪ್ಪಂದವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.