ಉಕ್ರೇನ್‌ನಿಂದ ಬರಲಿದೆ ವಂದೇ ಭಾರತ್ ರೈಲಿನ ಚಕ್ರಗಳು : 36,000 ಗಾಲಿಗಳ ಖರೀದಿಗೆ ಒಪ್ಪಂದ
ಲಿಬರಲ್ ಫೆಡರಲ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ
Team Udayavani, May 9, 2022, 10:33 PM IST
ಕೀವ್/ನವದೆಹಲಿ: ರಷ್ಯಾದಿಂದ ಸತತ ದಾಳಿ ಎದುರಿಸುತ್ತಿರುವ ಉಕ್ರೇನ್‌ನಿಂದ ಭಾರತದ ವಂದೇ ಭಾರತ್ ರೈಲಿನ ಗಾಲಿಗಳ ಮೊದಲ ಬ್ಯಾಚ್ ಮೇ 12ರಂದು ಚೆನ್ನೈಗೆ ಬಂದು ತಲುಪಲಿದೆ.
ಉಕ್ರೇನ್‌ನ ಸಂಸ್ಥೆಯಿಂದ 36,000 ಗಾಲಿಗಳ ಖರೀದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆದರೆ ಯುದ್ಧದ ಹಿನ್ನೆಲೆ ಅಲ್ಲಿನ ಗಾಲಿ ತಯಾರಿ ಕಾರ್ಖಾನೆಯ ಕೆಲಸಗಾರರೆಲ್ಲರೂ ದೇಶಕ್ಕಾಗಿ ಹೋರಾಡುತ್ತಿದ್ದಾರೆ.
ಸದ್ಯ 128 ಗಾಲಿಗಳು ತಯಾರಾಗಿದ್ದು, ಅದನ್ನು ಭೂ ಮಾರ್ಗವಾಗಿ ರೊಮೇನಿಯಾಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಮೂರು ಪ್ರತ್ಯೇಕ ಬ್ಯಾಚ್‌ಗಳಲ್ಲಿ ಅವುಗಳನ್ನು ಭಾರತಕ್ಕೆ ವಾಯುಮಾರ್ಗದಲ್ಲಿ ತರಲಾಗುವುದು. ಮೊದಲ ಬ್ಯಾಚ್‌ನಲ್ಲಿ 40 ಗಾಲಿಗಳು ಬರಲಿವೆ. ಅದನ್ನು ಬಳಕೆ ಮಾಡಲಿರುವ ವಂದೇ ಭಾರತ್ ರೈಲು ಇದೇ ಜುಲೈನಲ್ಲಿ ಹಳಿಗಿಳಿಯಲಿದೆ. ಉಕ್ರೇನ್ ಜತೆ ಅಮೆರಿಕ, ಜೆಕ್ ಗಣರಾಜ್ಯ ಮತ್ತು ಪೋಲೆಂಡ್‌ನಿಂದಲೂ ಗಾಲಿಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ : ಕರ್ನಾಟಕ-ಗೋವಾ ರೈಲ್ವೆ ಹಳಿ ಡಬ್ಲಿಂಗ್ ಅನುಮತಿ ರದ್ದು ಪಡಿಸಿದ ಸುಪ್ರೀಂಕೋರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.