ಅಂತ್ಯೋದಯ ರೈಲಿಗೆ ಚಾಲನೆ
Team Udayavani, Feb 23, 2017, 3:50 AM IST
ನವದೆಹಲಿ: ಸಾಮಾನ್ಯ ವರ್ಗದ ಜನರಿಗಾಧಿಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ “ಅಂತ್ಯೋದಯ ಎಕ್ಸ್‌ಪ್ರೆಸ್’ ರೈಲಿಗೆ ರೈಲ್ವೇ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ.
ಕುಷನ್ ಆಸನಗಳು, ಎಲ್‌ಇಡಿ ಲೈಟ್‌ಗಳು, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಸೇರಿ ಇನ್ನೂ ಅನೇಕ ಸುಸಜ್ಜಿತ ಸೌಲಭ್ಯಗಳನ್ನು ಈ ರೈಲು ಒಳಗೊಂಡಿದೆ. ಸೀಟು ಕಾಯ್ದಿರಿಸುವ ಸೌಲಭ್ಯವಿಲ್ಲದ, ವರ್ಣರಂಜಿತ ಬೋಗಿಗಳನ್ನೊಳಗೊಂಡ ಈ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲು ಮೊದಲ ಹಂತದಲ್ಲಿ ಮುಂಬೈ – ಜಾರ್ಖಂಡ್‌ನ ಟಾಟಾ ನಗರ ಹಾಗೂ ಎರಡನೇ ಹಂತದಲ್ಲಿ ಎರ್ನಾಕುಲಂ-ಔರಾದ್ ನಡುವೆ ಸಂಚಾರ ನಡೆಸಲಿದೆ. ನಾಲ್ಕು ಹೊಸ ಪ್ರಯಾಣಿಕ ರೈಲುಗಳನ್ನು ಪರಿಚಯಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಅಂತ್ಯೋದಯ ರೈಲನ್ನು ಪರಿಚಯಿಸಲಾಗಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಇಲ್ಲಿ ಸಿಗುವ ಸೌಲಭ್ಯಗಳು?
ಶುದ್ಧ ಕುಡಿಯುವ ನೀರು, ಬೆಂಕಿ ನಂದಿಸುವ ಉಪಕರಣಗಳು, ಜೈವಿಕ ಶೌಚಾಲಯಗಳು, ಲೈಟ್‌ಗಳನ್ನೊಳಗೊಂಡ ನಾಮಫಲಕಗಳು, ಒಂದು ಬೋಗಿಯಿಂದ ಮತ್ತೂಂದು ಬೋಗಿಗೆ ಹೋಗುವ ವ್ಯವಸ್ಥೆ, ಸಾಮಗ್ರಿಗಳನ್ನು ಇಡಲು ಪ್ರತ್ಯೇಕ ರ್ಯಾಕ್‌ಗಳು, ಕಸದ ಬುಟ್ಟಿಗಳು ಇದರಲ್ಲಿವೆ.
ದರ ಎಷ್ಟು ?
ಐಷಾರಾಮಿ ರೈಲುಗಳಿಗಿಂತ ಕಡಿಮೆ. ಸಾಮಾನ್ಯ ರೈಲುಗಳಿಗಿಂತ ಶೇ.10 ರಿಂದ 15ರಷ್ಟು ಹೆಚ್ಚಾಗಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಮದ್ಯದಂಗಡಿಗೆ ನುಗ್ಗಿ ದೋಚಿದ: ಅಲ್ಲೇ ಕುಡಿದು ಆಸ್ಪತ್ರೆ ಸೇರಿದ!
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.