ಬಳ್ಳಾರಿಯ ಕುಡಿತಿನಿಯಲ್ಲಿ ಮಿತ್ತಲ್ ಸೋಲಾರ್ ಘಟಕ
Team Udayavani, Feb 27, 2017, 9:58 AM IST
ನವದೆಹಲಿ: ಜಗತ್ತಿನ ಅತಿ ದೊಡ್ಡ ಉಕ್ಕು ಉತ್ಪಾದಕ ಕಂಪನಿ ಆರ್ಸೆಲರ್ ಮಿತ್ತಲ್ ಕರ್ನಾಟಕದಲ್ಲಿನ ತನ್ನ ಉಕ್ಕು ಉತ್ಪಾದನಾ ಕೇಂದ್ರದಲ್ಲಿ ಸೋಲಾರ್ ಫಾರ್ಮ್ ಸ್ಥಾಪಿಸಲು ಚಿಂತನೆ ನಡೆಸಿದೆ.
2010ರಲ್ಲಿ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಕಂಪನಿ ಬಳ್ಳಾರಿಯ ಕುಡಿತಿನಿ 6 ಮೆಟ್ರಿಕ್ ಟನ್ ಸಾಮರ್ಥ್ಯದ ಉಕ್ಕು ಉತ್ಪಾದನಾ ಕಂಪನಿ ಸ್ಥಾಪನೆಗೆ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬಂದಿತ್ತು. ಅದರಂತೆ ಕಂಪನಿಗೆ ಸ್ಥಳ ಲಭ್ಯವಾಗಿತ್ತು. ಆದರೆ ಸದ್ಯ ಜಾಗತಿಕ ಮಟ್ಟದಲ್ಲಿ ಹೆಚ್ಚುವರಿ ಉಕ್ಕು ಉತ್ಪಾದನೆ, ಕಚ್ಚಾವಸ್ತುಗಳ ಸಂಪಾದನೆಯಲ್ಲಿ ವಿಳಂಬವಾಗುತ್ತಿರುವುದರಿಂದ ಆ ಸ್ಥಳದಲ್ಲಿ ಸೋಲಾರ್ ಸ್ಥಾವರ ನಿರ್ಮಾಣಕ್ಕೆ ಉದ್ದೇಶಿಸಿದೆ. 750 ಮೆ.ವ್ಯಾ. ಸಾಮರ್ಥ್ಯದ ಈ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಂಪನಿ ಸುಮಾರು 43 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಚಿಂತಿಸಿದೆ. ಈಗಾಗಲೇ ಕಂಪನಿ 2,659 ಎಕರೆ ಖಾಸಗಿ ಜಮೀನನ್ನು ಪಡೆದಿದ್ದು, ಇನ್ನೂ 136.33 ಎಕರೆ ಕರ್ನಾಟಕ ಸರ್ಕಾರದಿಂದ ಹಸ್ತಾಂತರವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.