Experts; ಬುದ್ಧಗಯಾ ದೇಗುಲದಡಿ ವಾಸ್ತುಶಿಲ್ಪದ ನಿಧಿ
ಉಪಗ್ರಹ ಚಿತ್ರಗಳನ್ನು ಆಧರಿಸಿ ತಜ್ಞರಿಂದ ಮಾಹಿತಿ
Team Udayavani, Jul 14, 2024, 6:45 AM IST
ಪಟ್ನಾ: ಉಪಗ್ರಹದ ಚಿತ್ರಗಳು ಮತ್ತು ಸಮೀಕ್ಷೆ ಆಧರಿಸಿ ಬಿಹಾ ರದ ಬುದ್ಧ ಗಯಾ ದೇಗುಲದಡಿ ವಾಸ್ತುಶಿಲ್ಪದ ನಿಧಿಯೇ ಅಡಗಿದೆ ಎಂದು ತಜ್ಞರು ಹೇಳಿದ್ದಾರೆ. ಮಹಾ ಬೋಧಿ ದೇಗುಲ ಮತ್ತು ಸುತ್ತಲ ಸ್ತೂಪಗಳಡಿ ಅಗಾಧವಾ ದ ವಾಸ್ತುಶಿಲ್ಪ ಸಂಪತ್ತಿದೆ ಎನ್ನಲಾಗಿದೆ.
ಬಿಹಾರದ ಪರಂಪರೆ ಅಭಿವೃದ್ಧಿ ಕೇಂದ್ರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಬ್ರಿಟನ್‌ನ ಕಾರ್ಡಿಫ್ ವಿವಿಯ ಜತೆ ಸೇರಿ ಈ ಸಂಶೋಧನೆಯನ್ನು ಕೈಗೊಂಡಿ ವೆ. ಈಗಿರುವ ಮಹಾಬೋಧಿ ದೇಗುಲವನ್ನೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಆದರೆ ಇದಕ್ಕಿಂತಲೂ ಮಹತ್ತರವಾದ ವಾಸ್ತುಶಿ ಲ್ಪ ಸಂಪತ್ತು ಭೂಮಿಯೊಳಗೆ ಅಡಗಿದೆ ಎಂದು ಈ ಸಂಶೋಧಕರು ಹೇಳಿದ್ದಾರೆ.
ಚೀನದ ಯಾತ್ರಿಕ ಹ್ಯೂಯೆನ್‌ತ್ಸಾಂಗ್ ಬರಹಗಳಲ್ಲಿರುವ ಮಹಾ ಬೋಧಿ ದೇಗುಲ ನಿಜವಾಗಲೂ ಅಸ್ತಿತ್ವ ದಲ್ಲಿದೆ. ಇದನ್ನು ಸಂಶೋಧನೆ ಮಾಡಲು ಉತVನನ ಮಾಡಬೇಕು. ಭೂಮಿಯೊಳಗೆ ಇಳಿಯುವ ರಡಾರ್ ಬಳಸಿ ವಾಸ್ತುಶಿಲ್ಪ ಪತ್ತೆ ಮಾಡಬಹುದು. ಇದರಿಂದಾಗಿ ಹೊರಗಿರುವ ದೇವಸ್ಥಾನಕ್ಕೆ ಯಾವುದೇ ಅಪಾಯವಿಲ್ಲ ಎಂದು ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ಸಂಶೋಧಕಿ ಎಂ.ಬಿ. ರಜನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.