ಸೇನೆಯ ಬತ್ತಳಿಕೆಗೆ ಮಿಲಾನ್-2ಟಿ
Team Udayavani, Mar 20, 2021, 7:20 AM IST
ಹೊಸದಿಲ್ಲಿ: ಭಾರತೀಯ ಸೇನೆಯ ಸಂಘಟಿತ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ರಕ್ಷಣ ಇಲಾಖೆಯು ಭಾರತ್ ಡೈನಾಮಿಕ್ಸ್ ಲಿ. (ಬಿಡಿಎಲ್) ಜತೆಗೆ 4,960 “ಮಿಲಾನ್-2ಟಿ’ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ವ್ಯವಸ್ಥೆ (ಎಟಿಜಿಎಂ)ಗಳನ್ನು ಖರೀದಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಒಟ್ಟು 1,188 ಕೋಟಿ ರೂ.ಗಳ ಒಪ್ಪಂದ ಇದಾಗಿದ್ದು, ಬಿಡಿಎಲ್ ಮುಂದಿನ ಮೂರು ವರ್ಷಗಳಲ್ಲಿ ಈ ಕ್ಷಿಪಣಿಗಳನ್ನು ಭೂ ಸೇನೆಗೆ ಹಸ್ತಾಂತರಿಸಲಿದೆ. ಈ ಒಪ್ಪಂದ ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದಡಿ ರಕ್ಷಣ ಇಲಾಖೆಯನ್ನು ಮತ್ತಷ್ಟು ಶಕ್ತಿಶಾಲಿ ಹಾಗೂ ಸ್ವಾವಲಂಬಿ ಮಾಡುವ ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ:ನಂದಿ ನಾಡ ಕಚೇರಿಯಲ್ಲಿ ಸಕಾಲಸೇವೆ ಸ್ಥಗಿತ : ಸಾರ್ವಜನಿಕರ ಪರದಾಟ
ಫ್ರಾನ್ಸ್ ತಂತ್ರಜ್ಞಾನ
ಮೂಲತಃ ಇದು ಫ್ರೆಂಚ್ ಯುದ್ಧ ತಂತ್ರಜ್ಞಾನ; ಮೂಲ ಹೆಸರು ಟ್ಯಾಂಡೆಮ್ ವಾರ್‌ಹೆಡ್ ಎಟಿಜಿಎಂ. ಫ್ರಾನ್ಸ್‌ನ ಎಂಬಿಡಿಎ ಮಿಸೈಲ್ ಸಿಸ್ಟಂನಿಂದ ಪರವಾನಿಗೆ ಪಡೆದು ಇದನ್ನು ಭಾರತದಲ್ಲಿ ಪರಿಷ್ಕರಿಸಲಾಗಿದೆ.
ಏನಿದು ಮಿಲಾನ್-2ಟಿ?
ಶತ್ರು ಟ್ಯಾಂಕರ್‌ಗಳನ್ನು ದೂರದಿಂದಲೇ ನಾಶಗೊಳಿಸ ಬಲ್ಲ ಕ್ಷಿಪಣಿ ವ್ಯವಸ್ಥೆ. ಪೋರ್ಟಬಲ್ ಆಗಿದ್ದು, ಒಂದೆಡೆ ಯಿಂದ ಮತ್ತೂಂದೆಡೆಗೆ ಸುಲಭವಾಗಿ ಕೊಂಡೊಯ್ಯ ಬಹುದು. ಟ್ಯಾಂಕರ್‌ಗಳಿಂದ ಅಥವಾ ನೆಲದ ಮೇಲಿಂದ ಉಡಾಯಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.