ಸಸ್ಯಾಹಾರಿಗಳಾಗಿ: ಆರೆಸ್ಸೆಸ್
Team Udayavani, Jul 16, 2017, 3:05 AM IST
ಹೊಸದಿಲ್ಲಿ: “ಸಸ್ಯಾಹಾರ ಮಾತ್ರ ಸೇವಿಸಿ, ಸೀರೆ ಉಟ್ಟುಕೊಳ್ಳಿ, ಕುಟುಂಬದವರ ಜತೆ ಕ್ರಿಕೆಟ್, ಸಿನಿಮಾಗಳ ಬಗ್ಗೆ ಚರ್ಚಿ ಸಬೇಡಿ.’ ಇದು ಆರ್ಎಸ್ಎಸ್ನ “ಕುಟುಂಬ ಪ್ರಬೋ ಧನ’ ಕಾರ್ಯಕ್ರಮದಲ್ಲಿ ಬೋಧಿಸಲಾಗುತ್ತಿರುವ ವಿಷಯಗಳು.
ದೇಶದಲ್ಲಿ ಗೋಹತ್ಯೆಯಂಥ ವಿಚಾರಗಳು ಹೆಚ್ಚು ಸುದ್ದಿಯಲ್ಲಿರುವ ಈ ಸಂದರ್ಭದಲ್ಲಿ ಸಸ್ಯಾಹಾರದತ್ತ ಜನರ ಮನಸ್ಸನ್ನು ಸೆಳೆಯಲು ಮುಂದಾಗಿರುವ ಆರೆಸ್ಸೆಸ್, ಅದರ ಜತೆಗೆ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಕೈಹಾಕಿದೆ. ಅದರಂತೆ, ಕಳೆದ ಎಪ್ರಿಲ್ನಲ್ಲಿ “ಕುಟುಂಬ ಪ್ರಬೋ ಧನ’ ಹೆಸರಿನಲ್ಲಿ ಕುಟುಂಬ ಸಮಾಲೋಚನೆ ಆಂದೋಲನ ಆರಂಭಿಸಿದ್ದು, ಇದು 2019ರ ಲೋಕಸಭಾ ಚುನಾವಣೆವರೆಗೂ ನಡೆಯಲಿದೆ.
ಸಂಘದ ಹಿರಿಯ ಸದಸ್ಯರು ಹಿಂದೂಗಳ ಮನೆ ಮನೆಗೆ ತೆರಳಿ ಹಿಂದೂ ಸಂಸ್ಕೃತಿಯ ಮಹತ್ವದ ಬಗ್ಗೆ, ವಿದೇಶಿ ಸಂಸ್ಕೃ ತಿಯ ಪ್ರಭಾವದಿಂದ ದೂರ ಉಳಿಯುವುದು ಹೇಗೆ ಎಂಬ ಬಗ್ಗೆ, ಸಸ್ಯಾಹಾರದ ಲಾಭಗಳು, ಸಾಮಾಜಿಕ ಜಾಲ ತಾಣ, ಟಿವಿ ಧಾರಾವಾಹಿ ಪ್ರಭಾವಕ್ಕೆ ಒಳಗಾಗದಂತೆ ಇರುವುದು ಹೇಗೆ ಎಂಬ ವಿಷಯಗಳ ಬಗ್ಗೆ ಶಿಕ್ಷಣ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.