ಮದುವೆ ಆಗೋ ಮುನ್ನ ಬಿಜೆಪಿಯನ್ನು ಕೇಳಿ: ಸುರ್‌ಜೇವಾಲಾ
Team Udayavani, Dec 20, 2017, 5:42 PM IST
ಹೊಸದಿಲ್ಲಿ : ದೇಶದ ಯುವಕ, ಯುವತಿಯರು ತಾವು ಮದುವೆಯಾಗುವುದಕ್ಕೆ ಮತ್ತು ತಾವು ಮದುವೆಯಾಗುವ ಸ್ಥಳಗಳನ್ನು ನಿರ್ಧರಿಸುವುದಕ್ಕೆ ಕೇಸರಿ ಪಕ್ಷದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್‌ಜೇವಾಲಾ ಅವರು ಬಿಜೆಪಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು “ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಭಾರತದಲ್ಲಿ ಏಕೆ ಮದುವೆಯಾಗಲಿಲ್ಲ; ವಿದೇಶದಲ್ಲಿ ಯಾಕೆ ಮದುವೆಯಾದರು’ ಎಂದು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಸುರ್‌ಜೇವಾಲಾ ಅವರು ಈ ಕಿಡಿನುಡಿಗಳನ್ನು ಆಡಿದ್ದಾರೆ.
ದೇಶದ ಯುವಕರೇ, ಯುವತಿಯರೇ, ನೀವು ಮದುವೆಯಾಗುವ ಮುನ್ನ, ಮದುವೆ ಸಮಾರಂಭದ ಸ್ಥಳವನ್ನು ತೀರ್ಮಾನಿಸುವ ಮುನ್ನ, ಮದುವೆ ಊಟದಲ್ಲಿ ಏನೇನೆಲ್ಲ ಖಾದ್ಯಗಳು ಇರಬೇಕು ಎಂದು ನಿರ್ಧರಿಸುವ ಮುನ್ನ ದಯವಿಟ್ಟು ಬಿಜೆಪಿಯ ಅನುಮತಿ ಕೇಳಿ ಎಂದು ಸುರ್‌ಜೇವಾಲಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.