ಹಿರಿಯ ಬಿಜೆಪಿಗರ ಪಾದ ತೊಳೆದ ಅಸ್ಸಾಂ ಸಿಎಂ; ವಿಡಿಯೋ ವೈರಲ್
Team Udayavani, Oct 8, 2022, 4:32 PM IST
ಗುವಾಹಟಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಹಿರಿಯ ಬಿಜೆಪಿ ಮುಖಂಡರ ಪಾದಗಳನ್ನು ತೊಳೆದು ಗಮನಸೆಳೆದಿದ್ದಾರೆ.
ಇದನ್ನೂ ಓದಿ : 9 ಜನರನ್ನು ಬಲಿ ಪಡೆದ ನರಭಕ್ಷಕ ಹುಲಿಯ ಬೇಟೆಗೆ ಕಾರ್ಯಾಚರಣೆ
”ಹಿರಿಯರಿಗೆ ಗೌರವ, ಭಾರತೀಯ ಸಂಸ್ಕೃತಿಯ ತತ್ವ, ನಮ್ಮ ಪಕ್ಷದ ಸಂಪ್ರದಾಯದ ಮೂಲಾಧಾರವಾಗಿದೆ. ಅಸ್ಸಾಂನಲ್ಲಿ ಆರಂಭಿಕ ಹಂತದಲ್ಲಿ ನಮ್ಮ ಪಕ್ಷದ ತಳಹದಿಯನ್ನು ಬಲಪಡಿಸಲು ಅಪಾರ ಕೊಡುಗೆಗಳನ್ನು ನೀಡಿದ ನಮ್ಮ ಗೌರವಾನ್ವಿತ ಹಿರಿಯ ಬಿಜೆಪಿ ಪದಾಧಿಕಾರಿಗಳ ಪಾದಗಳನ್ನು ತೊಳೆದು ಗೌರವಿಸಲಾಗಿದೆ” ಎಂದು ಶರ್ಮಾ ವಿಡಿಯೋ ಟ್ವೀಟ್ ಮಾಡಿದ್ದಾರೆ.
ಗುವಾಹಟಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪಕ್ಷದ ಪ್ರಧಾನ ಕಚೇರಿಯಲ್ಲಿ ಈ ಕಾರ್ಯಕ್ರಮ ನಡೆಸಿ ಮೂಲ ಬಿಜೆಪಿಗರಿಗೆ ಗೌರವ ತೋರಿದ್ದಾರೆ. ಈ ವಿಡಿಯೋ ಗೆ ಬಿಜೆಪಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಜಂಟಿಯಾಗಿ ಅಸ್ಸಾಂ ಪ್ರವಾಸದಲ್ಲಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
Showing respect to the seniors, an ethos of Indian culture, is a cornerstone of our party’s tradition.
Honoured to have washed the feet of our respected senior BJP functionaries whose immense contributions helped strengthen our party’s base in the early phase in Assam. pic.twitter.com/dKGXvZPASy
— Himanta Biswa Sarma (@himantabiswa) October 8, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.