ಅಸ್ಸಾಂ ವಶ ಕೇಂದ್ರದಲ್ಲಿ ಮತ್ತೋರ್ವ ಸಾವು
Team Udayavani, Jan 6, 2020, 1:54 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಗುವಾಹಟಿ: ಅಸ್ಸಾಂನ ವಶ ಕೇಂದ್ರದಲ್ಲಿದ್ದ ವಿದೇಶಿ ಪ್ರಜೆ ಎನ್ನಲಾದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಕೇಂದ್ರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ತಲುಪಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ನರೇಶ್ ಕೊಚ್ (50) ಮೃತಪಟ್ಟವರು. ಇಲ್ಲಿನ ನ್ಯಾಯಾಧಿಕರಣವು 2017ರಲ್ಲಿ ಇವರನ್ನು ವಿದೇಶಿ ಪ್ರಜೆ ಎಂದು ಘೋಷಿಸಿತ್ತು. ಅನಂತರ ಅವರನ್ನು ವಶ ಕೇಂದ್ರಕ್ಕೆ ಕಳುಹಿಸಲಾಗಿತ್ತು.
‘ನಾವು 1964ರಲ್ಲಿ ಪೂರ್ವ ಪಾಕಿಸ್ಥಾನದಿಂದ ಅಸ್ಸಾಂಗೆ ವಲಸೆ ಬಂದಿದ್ದೆವು. ಹೀಗಿರುವಾಗ ನಾವು ಹೇಗೆ ವಿದೇಶಿಯರಾಗುತ್ತೇವೆ’ ಎಂದು ಆತನ ಪತ್ನಿ ಜಿಮಿ ಪ್ರಶ್ನಿಸಿದ್ದಾರೆ. ಪತಿಯ ಅಂತ್ಯಕ್ರಿಯೆಗೆ ಪೊಲೀಸರ ಆರ್ಥಿಕ ನೆರವನ್ನು ಈ ಕುಟುಂಬ ನಿರಾಕರಿಸಿದೆ. ಅಸ್ಸಾಂನ ಆರು ವಶ ಕೇಂದ್ರದಲ್ಲಿ ಒಟ್ಟು ಒಂದು ಸಾವಿರ ಮಂದಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.