![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 5, 2019, 6:07 PM IST
ಗುವಾಹಟಿ : ಅಸ್ಸಾಂ ನ ಧುಬ್ರಿ ಜಿಲ್ಲೆಯಲ್ಲಿ ಟ್ರಕ್ ಸಹಿತ 590 ಕಿಲೋ ಗಾಂಜಾ ವಶಪಡಿಸಿಕೊಂಡ ಅಸ್ಸಾಂ ಪೊಲೀಸರು ಈ ವಿಷಯವನ್ನು ಸಾರ್ವಜನಿಕರಿಗೆ ಟ್ವಿಟರ್ ನಲ್ಲಿ ತಿಳಿಸುವುದಕ್ಕೆ ಅನುಸರಿಸಿರುವ ವ್ಯಂಗ್ಯಭರಿತ ಶೈಲಿ ಈಗ ವೈರಲ್ ಆಗಿದೆ.
‘ನಿನ್ನೆ ಮಂಗಳವಾರ ರಾತ್ರಿ ಯಾರಾದರೂ ಛಾಗೋಲಿಯಾ ಚೆಕ್ ಪಾಯಿಂಟ್ ಸುತ್ತಮುತ್ತಲಲ್ಲಿ ಭಾರೀ ದೊಡ್ಡ ಬೆಲೆಯ (590 ಕಿಲೋ) ಗಾಂಜಾ ಮತ್ತು ಟ್ರಕ್ ಕಳೆದುಕೊಂಡಿದ್ದೀರಾ ? ಚಿಂತೆ ಮಾಡಬೇಡಿ, ನಾವದನ್ನು ಪತ್ತೆ ಮಾಡಿದ್ದೇವೆ’ ಎಂದು ಅಸ್ಸಾಂ ಪೊಲೀಸರು ನಗುಮೊಗದ ಎಮೋಜಿ ಸಹಿತವಾಗಿ ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರರು ಅಸ್ಸಾಂ ಪೊಲೀಸರ ಈ ನಗೆಚಟಾಕಿ ಶೈಲಿಯ ಟ್ವೀಟನ್ನು ಮೆಚ್ಚಿಕೊಂಡಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.