ಅಸ್ಸಾಂನ ಬರಾಕ್ ನದಿ ಕಣಿವೆಯಲ್ಲಿ ಮತ್ತೊಂದು ಅಭಯಾರಣ್ಯ ನಿರ್ಮಾಣಕ್ಕೆ ಅನುಮೋದನೆ
Team Udayavani, Jul 23, 2022, 9:56 PM IST
ಗುವಾಹಟಿ: ಅಸ್ಸಾಂನ ಬರಾಕ್ ನದಿ ಕಣಿವೆಯಲ್ಲಿ ಎರಡನೇ ಅಭಯಾರಣ್ಯ ನಿರ್ಮಾಣಕ್ಕೆ ರಾಜ್ಯಪಾಲರಾದ ಜಗದೀಶ್ ಮುಖಿ ಅನುಮೋದನೆ ಕೊಟ್ಟಿದ್ದಾರೆ.
“ಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯ’ವು ಶೀಘ್ರದಲ್ಲಿ ನಿರ್ಮಾಣವಾಗಲಿದೆ. ಬರಾಕ್ ನದಿ ಮತ್ತು ಸೊನಾಯ್ ನದಿ ನಡುವಿನ ಸುಮಾರು 320 ಚದರ ಕಿ.ಮೀ. ಪ್ರದೇಶದಲ್ಲಿ ಈ ಅಭಯಾರಣ್ಯ ನಿರ್ಮಾಣವಾಗಲಿದೆ.
ಈ ಪ್ರದೇಶದಲ್ಲಿ ಹಲವಾರು ರೀತಿಯ ಮಂಗಗಳು ಮತ್ತು ಕಾಡುಪಾಪಗಳು ವಾಸವಿವೆ. ಹಾಗೆಯೇ ಇದು ಕಾಳಿಂಗ ಸರ್ಪದ ನೈಸರ್ಗಿಕ ತಾಣ ಎಂದೂ ಗುರುತಿಸಿಕೊಂಡಿದೆ.
ಬರಾಕ್ ನದಿ ಕಣಿವೆಯಲ್ಲಿ ಈಗಾಗಲೇ ಬೋರೈಲ್ ವನ್ಯಜೀವಿ ಅಭಯಾರಣ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.