ಅಟಲ್ ಪಿಂಚಣಿದಾರರಿಗೆ ಇದೆ ಆನ್ಲೈನ್ ವ್ಯವಸ್ಥೆ
Team Udayavani, Apr 26, 2017, 9:37 AM IST
ಹೊಸದಿಲ್ಲಿ: ಅಟಲ್ ಪಿಂಚಣಿ ಯೋಜನೆಯ 45 ಲಕ್ಷ ಫಲಾನುಭವಿಗಳಿಗೆ ಸಂತಸದ ಸುದ್ದಿ. ಅವರ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಇನ್ನು ಆನ್ಲೈನ್ನಲ್ಲಿಯೇ ಪರಿಶೀಲಿಸಬಹುದು.
ಯೋಜನೆಯಲ್ಲಿ ನೀಡಲಾಗಿರುವ ಸಂಖ್ಯೆ ಮತ್ತು ಉಳಿತಾಯ ಖಾತೆ ಸಂಖ್ಯೆಯನ್ನು ಯೋಜನೆಯ ವೆಬ್ಸೈಟ್ನಲ್ಲಿ ಖಾತೆದಾರರು ಪೂರ್ಣ ವಿವರಗಳನ್ನು ಆನ್ಲೈನ್ನಲ್ಲಿಯೇ ಪಡೆಯಬಹುದಾಗಿದೆ.
ವಿವರಕ್ಕೆ https://npslite-nsdl.com/CRA lite/EPranAPYOnloadAction.do ಸದ್ಯ ಪ್ರತಿದಿನ 10 ಸಾವಿರದಿಂದ 15 ಸಾವಿರ ಮಂದಿ ಅದಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.