ಎಟಿಎಂ ವಿತ್‌ಡ್ರಾ ಶುಲ್ಕ ಹೆಚ್ಚಳ: ಆರ್‌ಬಿಐ
Team Udayavani, Dec 7, 2021, 6:25 AM IST
ಹೊಸದಿಲ್ಲಿ: ಎಟಿಎಂಗಳಿಂದ ಹಣ ಹಿಂಪಡೆಯುವು ದಕ್ಕೆ ವಿಧಿಸಲಾಗುವ ಶುಲ್ಕವನ್ನು ಆರ್‌ಬಿಐ ಹೆಚ್ಚಿಸಿದೆ.
ಯಾವುದೇ ಬ್ಯಾಂಕಿನ ಗ್ರಾಹಕರು, ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಶುಲ್ಕವಿಲ್ಲದೆ ನಗದು ಹಿಂಪಡೆಯುವುದಕ್ಕೆ ಅವಕಾಶವಿತ್ತು. ಅದನ್ನು ದಾಟಿದಾಗ ಪ್ರತೀ ನಗದು ವ್ಯವಹಾರಕ್ಕೆ 20 ರೂ. ವಿಧಿಸಲಾಗುತ್ತಿತ್ತು. 2022ರ ಜ. 1ರಿಂದ ಅದನ್ನು 21 ರೂ.ಗೆ ಏರಿಸಲಾಗುತ್ತದೆ.
ತಮ್ಮ ಖಾತೆಯಿರುವ ಬ್ಯಾಂಕಿನ ಎಟಿಎಂಗಳಲ್ಲಿ 5 ಬಾರಿ ಹಾಗೂ ಮೆಟ್ರೋ ನಗರದ ಇತರ ಬ್ಯಾಂಕಿನ ಎಟಿಎಂಗಳಲ್ಲಿ 3 ಬಾರಿ ಉಚಿತ ವ್ಯವಹಾರಕ್ಕೆ ಅವಕಾಶವಿದೆ.
ಇದನ್ನೂ ಓದಿ:ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!
ಮೆಟ್ರೋ ಹೊರತಾದ ನಗರಗಳಲ್ಲಿ 5 ವರ್ಗಾವಣೆ ಉಚಿತ ವಾಗಿ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.