ಠಾಣೆಯಲ್ಲಿ ಗಲಾಟೆ: ಮಾಜಿ ಶಿವಸೇನಾ ಸಂಸದ ಪ್ರದೀಪ್ ಜೈಸ್ವಾಲ್ ಬಂಧನ
Team Udayavani, May 21, 2018, 7:17 PM IST
ಔರಂಗಾಬಾದ್ : ಕಳೆದ ಮೇ 11ರಂದು ಇಲ್ಲಿ ನಡೆದಿದ್ದ ಗಲಭೆ, ದೊಂಬಿ, ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಕೆಲವರ ಬಿಡುಗಡೆಯನ್ನು ಆಗ್ರಹಿಸಿದ ಗುಂಪೊಂದರ ನೇತೃತ್ವ ವಹಿಸಿ ಕ್ರಾಂತಿ ಚೌಕ ಪೊಲೀಸ್ ಠಾಣೆಯಲ್ಲಿ ಧಾಂದಲೆ ಉಂಟು ಮಾಡಿದ ಶಿವಸೇನೆಯ ಮಾಜಿ ಸಂಸದ ಪ್ರದೀಪ್ ಜೈಸ್ವಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜೈಸ್ವಾಲ್ ಅವರು 1996-98ರ ಅವಧಿಯಲ್ಲಿ ನಗರದಿಂದ ಲೋಕಸಭೆಗೆ ಆಯ್ಕೆಯಾದವರಾಗಿದ್ದು ನಗರದ ಪೌರಾಡಳಿತೆಯಲ್ಲಿ ಮೇಯರ್ ಕೂಡ ಆಗಿದ್ದರು.
ಪ್ರಭಾರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ್ ಎ ವಿ ಖಡಕಡ್ ಅವರು ಜೈಸ್ವಾಲ್ಗೆ ಜಾಮೀನು ನಿರಾಕರಿಸಿ ಅವರನ್ನು ಎರಡು ದಿನಗಳ ಅವಧಿಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.