ಪಿಎಲ್‌ಐ ಯೋಜನೆಗೆ 20 ವಾಹನ ತಯಾರಿಕಾ ಕಂಪನಿಗಳು ಆಯ್ಕೆ
Team Udayavani, Feb 11, 2022, 9:30 PM IST
ನವದೆಹಲಿ: ಕೇಂದ್ರ ಸರ್ಕಾರದ ಉತ್ಪಾದನಾ ಆಧಾರಿತ ಪ್ರೋತ್ಸಾಹ ಧನ (ಪಿಎಲ್‌ಐ) ಯೋಜನೆಗೆ ದೇಶದ ಇಪ್ಪತ್ತು ವಾಹನ ತಯಾರಿಕಾ ಕಂಪನಿಗಳು ಆಯ್ಕೆಯಾಗಿವೆ.
ಈ ಪಟ್ಟಿಯಲ್ಲಿ ಹುಂಡೈ, ಸುಜುಕಿ, ಕಿಯಾ, ಬಜಾಜ್, ಹೀಓ, ಟಿವಿಎಸ್, ಟಾಟಾ ಮೋಟರ್ಸ್, ಮಹೀಂದ್ರಾ ಕಂಪನಿಗಳು ಸೇರಿವೆ.
ವಾಹನೋದ್ಯಮ ಮತ್ತು ವಾಹನಗಳಿಗೆ ಬೇಕಾಗುವ ಬಿಡಿಭಾಗಗಳ ಉತ್ಪಾದನೆಯ ಕಂಪನಿಗಳಿಗೂ ಈ ಸೌಲಭ್ಯ ನೀಡಲಾಗಿದೆ.
ಅನುಮತಿ ಪಡೆದ ಕಂಪನಿಗಳಿಂದ 45,016 ಕೋಟಿ ರೂ. ಮೊತ್ತದ ಹೂಡಿಕೆ ಮಾಡುವ ಪ್ರಸ್ತಾವನೆ ಬಂದಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಜಿನ್ನಾ ಆತ್ಮ ಕಾಂಗ್ರೆಸ್‌ಗೆ ಪ್ರವೇಶಿಸಿದೆ: ಹಿಜಾಬ್ ವಿವಾದ ಕುರಿತು ಅಸ್ಸಾಂ ಸಿಎಂ
ಪ್ರಯಾಣಿಕ ವಾಹನ, ದ್ವಿಚಕ್ರ ವಾಹನ, ವಾಹನೋದ್ಯಮ ಕ್ಷೇತ್ರದಿಂದ ಹೊರತಾಗಿರುವ ಕಂಪನಿಗಳೂ ಸರ್ಕಾರದ ಆಯ್ಕೆ ಪಟ್ಟಿಯಲ್ಲಿ ಇವೆ.
ಹೊಸ ವಿತ್ತೀಯ ವರ್ಷ ಶುರುವಾಗುವ ಏ.1ರಿಂದ ಪಿಎಲ್‌ಐ ವ್ಯವಸ್ಥೆ ಜಾರಿಯಾಗಲಿದೆ. ಆ ದಿನ 25,938 ಕೋಟಿ ರೂ. ಮೊತ್ತಕಂಪನಿಗಳಿಗೆ ಮುಂದಿನ ಐದು ವರ್ಷಗಳಿಗೆ ಅನ್ವಯವಾಗುವಂತೆ ಬಿಡುಗಡೆಯಾಗಲಿದೆ.
ಪಿಎಲ್‌ಐಗೆ ಆಯ್ಕೆಯಾಗಿರುವ ಕಂಪನಿಗಳಲ್ಲಿ ದ್ವಿಚಕ್ರ ವಾಹನಗಳು, ವಿದ್ಯುತ್‌ಚಾಲಿ ತ ವಾಹನಗಳನ್ನು ಉತ್ಪಾದನೆ ಮಾಡುವ ಕಂಪನಿಗಳೂ ಆಯ್ಕೆಯಾಗಿವೆ. ಅಡ್ವಾನ್ಸ್$x ಕೆಮೆಸ್ಟ್ರಿ ಸೆಲ್ (ಎಸಿಸಿ) ವ್ಯಾಪ್ತಿಯಲ್ಲಿ 18,100 ಕೋಟಿ ರೂ., ಫೇಮ್ ಯೋಜನೆಯಡಿ 10 ಸಾವಿರ ಕೋಟಿ ರೂ. ಮಂಜೂರಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.