ವಾಹನ ಮಾರುಕಟ್ಟೆ 50 ಐಷಾರಾಮಿ ಕಾರುಗಳು
Team Udayavani, Jan 27, 2021, 7:15 AM IST
ಹೊಸದಿಲ್ಲಿ/ ಮಣಿಪಾಲ: ಐಷಾರಾಮಿ ಕಾರು ಉತ್ಪಾದಕ ಕಂಪೆನಿಗಳಿಗೆ 2020 ನಿರುತ್ಸಾಹದ ವರ್ಷವಾಗಿತ್ತು. ಹೊಸ ವರ್ಷದಲ್ಲಿ ಈ ಕಂಪೆನಿಗಳು ಹೊಸ ಉತ್ಸಾಹದೊಂದಿಗೆ ಮರಳುವ ಯೋಜನೆ ಹೊಂದಿವೆ.
ಭಾರತದ ಲಕ್ಷುರಿ ಕಾರುಗಳ ವಿಭಾಗದಲ್ಲಿ ಸಿಂಹಪಾಲು ಹೊಂದಿ ರುವ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು ಮತ್ತು ಆಡಿ ಹಿಂದಿನ ನಷ್ಟ ಗಳಿಂದ ಚೇತರಿಸಿಕೊಳ್ಳುವುದಕ್ಕಾಗಿ 50 ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿವೆ.
ಕೋವಿಡ್ ದಿಂದ ಕಳೆದ ವರ್ಷ 30 ಲಕ್ಷ ರೂ.ಗಿಂತ ಅಧಿಕ ಬೆಲೆಯ ಇಂಥ ಕಾರು ಮಾರಾಟ ಕುಸಿದಿತ್ತು. 2019ಕ್ಕೆ ಹೋಲಿ ಸದರೆ ಶೇ. 40ರಷ್ಟು ಮಾರಾಟ ಇಳಿಕೆಯಾಗಿತ್ತು. ಬಿಎಂಡಬ್ಲ್ಯು ಇಂಡಿಯಾ 25, ಬೆಂಜ್ 15 ಹೊಸ ಮಾದರಿಗಳನ್ನು ಪರಿಚಯಿಸಲಿವೆ.
ಕರಾವಳಿಯಲ್ಲಿ ಲಕ್ಷುರಿ ಕಾರು ಮಾರಾಟ ;
ದಕ್ಷಿಣ ಕನ್ನಡ :
ಕಂಪೆನಿ 2018 2019 2020
ಆಡಿ 20 21 2
ಬಿಎಂಡಬ್ಲ್ಯೂ 30 38 29
ಬೆಂಝ್ 45 42 26
ಜಾಗ್ವಾರ್ 12 14 9
ಉಡುಪಿ :
ಕಂಪೆನಿ 2018 2019 2020
ಆಡಿ 17 7 1
ಬಿಎಂಡಬ್ಲ್ಯೂ 14 17 9
ಬೆಂಝ್ 17 14 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.