![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 11, 2024, 9:29 PM IST
ಲಕ್ನೋ: ಅಯೋಧ್ಯೆ ಯಾರದ್ದೂ ಸ್ವತ್ತಲ್ಲ ಎಂದು ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು “ನಾನು ಅಯೋಧ್ಯೆಯ ರಾಮನ ಭಕ್ತ. ನನ್ನಷ್ಟು ದೊಡ್ಡ ರಾಮಭಕ್ತ ಯಾರೂ ಇಲ್ಲ. ನನ್ನ ತಂದೆ, ಅಜ್ಜ ಎಲ್ಲರ ಹೆಸರಲ್ಲೂ ರಾಮನಿದ್ದಾನೆ. ನಾನು “ಜೈಶ್ರೀರಾಮ್’ ಹಾಗೂ “ರಾಮ್ ರಾಮ್’ ಎರಡೂ ಘೋಷಣೆಗಳನ್ನು ಗೌರವಿಸುತ್ತೇನೆ. ಈ ಲೋಕಸಭಾ ಚುನಾವಣೆಯ ಫಲಿತಾಂಶದಿಂದ ನಿಜವಾದ ರಾಮಭಕ್ತ ಯಾರು ಮತ್ತು ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಯಾರು ಎಂಬುದು ತಿಳಿದುಬಂದಿದೆ. ಈ ಬಾರಿ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಅನುಭವಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.