ವಾಯುಸೇನೆಯಿಂದ “ಬಹದ್ದೂರ್’ಗೆ ವಿದಾಯ
Team Udayavani, Dec 30, 2017, 2:25 PM IST
ಕೋಲ್ಕತಾ: “ಬಹದ್ದೂರ್’ ಹೆಸರಿನಲ್ಲಿ ದಶಕಗಳಿಂದ ವಾಯುಪಡೆಯ ಸಂಗಾತಿಯಾಗಿದ್ದ ಮಿಗ್-27 ಎಂಎಲ್ ಮಾದರಿಯ ವಿಮಾನಕ್ಕೆ ವಿದಾಯ ಹೇಳಲಾಗಿದೆ.
ಹಸೀಮರಾ ವಾಯು ನೆಲೆಯಲ್ಲಿ ಶುಕ್ರವಾರ ಸಂಜೆ ನಡೆದ ಸರಳ ಸಮಾರಂಭದ ವೇಳೆ ತನ್ನ ಕೊನೆಯ ಹಾರಾಟ ನಡೆಸಿದ ಬಹದ್ದೂರ್‌ಗೆ ನಿವೃತ್ತಿ ನೀಡಲಾಯಿತು. 4 ದಶಕ ಸೇವೆ ಸಲ್ಲಿಸಿದ ಹೆಗ್ಗಳಿಕೆ ಈ “ಬಹದ್ದೂರ್’ನದ್ದು. 1980ರ ದಶಕದಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ರಷ್ಯಾ ನಿರ್ಮಿತ ಈ ಯುದ್ಧ ವಿಮಾನಕ್ಕೆ ತನ್ನೊಂದಿಗೆ ಬಾಂಬ್‌ಗಳು, ರಾಕೆಟ್‌ಗಳು ಹಾಗೂ ವಿಧ್ವಂಸಕಾರಿ ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯವಿತ್ತು. ಇವುಗಳನ್ನು ನಿರ್ವಹಿ ಸಲು ಬೇಕಾದ ಕಂಪ್ಯೂಟರ್ ತಂತ್ರಜ್ಞಾನವೂ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.