Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Team Udayavani, Apr 20, 2024, 7:10 AM IST
ಹೊಸದಿಲ್ಲಿ: ಕ್ರಿಮಿನಾಶಕ ಅಂಶ ಪತ್ತೆಯಾಗಿರುವುದರಿಂದ ಭಾರತದ ಮಸಾಲಾ ಪದಾರ್ಥ ತಯಾರಿಕ ಕಂಪೆನಿಯ ಎವರೆಸ್ಟ್ ಫಿಶ್ ಕರಿ ಮಸಾ ಲಾಕ್ಕೆ ಸಿಂಗಾ ಪುರ್ ನಿಷೇಧ ಹೇರಿದೆ. ಸಿಂಗಾಪುರಕ್ಕೆ ಸರಬರಾಜಾಗಿರುವ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿ ಅನುಮತಿಗಿಂತ ಹೆಚ್ಚಿನ ಪ್ರಮಾಣದ ethylene oxide (ಕ್ರಿಮಿನಾಶಕ) ಹೆಚ್ಚಿರುವುದರಿಂದ ಅದನ್ನು ವಾಪಸ್ ಪಡೆಯುವಂತೆ ಅಮದು ಕಂಪೆನಿ ಎಸ್‌ಪಿ ಮುತ್ತಯ್ಯ ಆ್ಯಂಡ್ ಸನ್ಸ್‌ಗೆ ಸಿಂಗಾಪುರದ ಅಹಾರ ಸಂಸ್ಥೆ (ಎಸ್‌ಎಫ್ಎ) ಸೂಚಿಸಿದೆ. ಆಹಾರ ಪದಾರ್ಥಗಳಲ್ಲಿ ಎಎ ethylene oxide ನ್ನು ಬಳಕೆಗೆ ಅವಕಾಶವಿಲ್ಲ. ಇದನ್ನು ಕೃಷಿ ಪದಾರ್ಥಗಳಲ್ಲಿ ಸೂಕ್ಷ್ಮಜೀವಿ ಮಾಲಿನ್ಯ ತಡೆಗೆ ಬಳಸಲಾಗುತ್ತದೆ. ethylene oxide ಬಳಕೆಯಿಂದ ತತ್‌ಕ್ಷಣಕ್ಕೆ ಹಾನಿಯಿಲ್ಲ. ಆದರೆ ದೀರ್ಘಕಾಲದ ಬಳಕೆಯಿಂದ ಸಮಸ್ಯೆ ಉದ್ಭವಿಸಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.