Bangladesh ಕ್ಯಾತೆ: ದುರ್ಗಾ ಪೂಜೆಗೆ ಹಿಲ್ಸಾ ಮೀನಿಲ್ಲ!
ಹಿಲ್ಸಾ ಮೀನು ರಫ್ತಿಗೆ ಬಾಂಗ್ಲಾ ಸರಕಾರ ನಿರ್ಬಂಧ...ಭಾರತದ ಜತೆ ಮತ್ತೊಂದು ಸಂಘರ್ಷಕ್ಕೆ ನಾಂದಿ
Team Udayavani, Sep 14, 2024, 6:55 AM IST
ಕೋಲ್ಕತಾ: ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ದುರ್ಗಾ ಪೂಜೆ ವೇಳೆ ಅತೀ ಅಪರೂಪದ ಹಿಲ್ಸಾ ಮೀನಿನ ರಫ್ತಿಗೆ ಬಾಂಗ್ಲಾದೇಶದ ನೂತನ ಮಧ್ಯಾಂತರ ಸರಕಾರ ನಿಷೇಧ ಹೇರಿದ್ದು, ಇದರಿಂದ ಈ ಬಾರಿ ಪಶ್ಚಿಮ ಬಂಗಾಲದಲ್ಲಿ ದುರ್ಗಾ ಪೂಜೆಯ ವೇಳೆ ಮೀನಿನ ಖ್ಯಾದ್ಯಕ್ಕೆ ಬರ ಬರಲಿದೆ.
ಅತೀ ಅಪರೂಪದ ಮತ್ತು ದುಬಾರಿ ಬೆಲೆಯ ಹಿಲ್ಸಾ ಮೀನು ಬಾಂಗ್ಲಾದೇಶದಲ್ಲಿ ಹರಿಯುವ ಪದ್ಮಾ ನದಿಯಲ್ಲಿ(ಗಂಗಾ) ಸಿಗುತ್ತದೆ. ಅತೀ ರುಚಿಕರ ಖಾದ್ಯಕ್ಕೆ ಹೆಸರುವಾಸಿಯಾದ ಈ ಮೀನಿಗೆ ದುರ್ಗಾ ಪೂಜೆ ವೇಳೆ ಕೋಲ್ಕತಾದಲ್ಲಿ ಹೆಚ್ಚು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಪ್ರತೀ ವರ್ಷ ಹಿಲ್ಸಾ ಮೀನು ಭಾರತಕ್ಕೆ ರಫ್ತು ಮಾಡಲು ಕಳೆದ 5 ವರ್ಷದಿಂದ ಅವಕಾಶ ನೀಡಿದ್ದರು. ಅದರಂತೆ ಪ್ರತೀ ವರ್ಷವೂ ದುರ್ಗಾ ಪೂಜೆ ವೇಳೆ ಸಾವಿರ ಟನ್‌ಗೂ ಅಧಿಕ ಹಿಲ್ಸಾ ಮೀನು ಭಾರತಕ್ಕೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿನ ಮಧ್ಯಾಂತರ ಸರಕಾರ, ಮೀನಿನ ಕೊರತೆ ನೆಪವೊಡ್ಡಿ ಭಾರತಕ್ಕೆ ರಫ್ತು ನಿರ್ಬಂಧ ಹೇರಿದೆ. ಈ ಮೂಲಕ ಭಾರತದ ಜತೆ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.