2,600 ಕೋಟಿ ಮೀರಿದ ವಂಚನೆ: ವಡೋದರ ಕಂಪೆನಿ ಮೇಲೆ ಐಟಿ ದಾಳಿ
Team Udayavani, Apr 10, 2018, 3:51 PM IST
ಅಹ್ಮದಾಬಾದ್ : ವಿವಿಧ ಬ್ಯಾಂಕುಗಳಿಗೆ 2,654 ಕೋಟಿ ರೂ.ವಂಚಿಸಿರುವ ವಡೋದರದ ಡೈಮಂಡ್ ಪವರ್ ಇನ್‌ಫ್ರಾಸ್ಟಕ್ಚರ್ (ಡಿಪಿಐಎಲ್) ಕಂಪೆನಿ ಮತ್ತು ಅದರ ಪ್ರಮೋಟರ್‌ಗಳ ಕಾರ್ಯಾಲಯಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ವಡೋದರ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಸುಮಾರು 17 ತಾಣಗಳಲ್ಲಿ ಐಟಿ ದಾಳಿ ನಡೆಸಲಾಗಿದೆ ಇವುಗಳಲ್ಲಿ ವಡೋದರ ನಗರದ ಡಿಪಿಐಎಲ್ ಕಾರ್ಪೊರೇಟ್ ಕಚೇರಿ ಕೂಡ ಸೇರಿದೆ ಎಂದು ಹಿರಿಯ ಐಟಿ ಅಧಿಕಾರಿ ತಿಳಿಸಿದ್ದಾರೆ.
ಡಿಪಿಐಎಲ್ ಮತ್ತು ಅದರ ಪ್ರಮೋಟರ್‌ಗಳು ಈಗಾಗಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತೀವ್ರ ನಿಗಾದಲ್ಲಿ ಇದ್ದು ಈ ಕಂಪೆನಿ ಮತ್ತು ಅದರ ಪ್ರಮೋಟರ್‌ಗಳಿಂದ ವಿವಿಧ ಬ್ಯಾಂಕುಗಳಿಗೆ ಆಗಿರುವ 2,600 ಕೋಟಿ ರೂ.ಗಳಿಗೂ ಅಧಿಕ ವಂಚನೆಯ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.