ಬ್ಯಾಂಕ್ ಬಡ್ಡಿದರ ಯಥಾ ಸ್ಥಿತಿ
Team Udayavani, Feb 8, 2018, 8:15 AM IST
ಮುಂಬೈ: ರಿಸರ್ವ್ ಬ್ಯಾಂಕ್ನ ದ್ವೆ„ಮಾಸಿಕ ಆರ್ಥಿಕ ನೀತಿ ಪ್ರಕಟವಾಗಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಹಣದುಬ್ಬರ ಏರಿಕೆ ಮತ್ತು ವಿತ್ತೀಯ ಕೊರತೆ ಹೆಚ್ಚುವ ಎಚ್ಚರಿಕೆಯನ್ನು ಆರ್ಬಿಯ ನೀಡಿದೆ. ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಈ ನಿರ್ಧಾರ ಕೈಗೊಂಡಿದ್ದು, ರೆಪೋ ದರ ಶೇ. 6 ಹಾಗೂ ರಿವರ್ಸ್ ರೆಪೋ ದರ ಶೇ. 5.75 ರಲ್ಲೇ ಇರಲಿದೆ. 2017-18ರ ಕೊನೆಯ ಹಣಕಾಸು ನೀತಿ ಇದಾಗಿದೆ. ಸದ್ಯ ಹಣದುಬ್ಬರ ಶೇ. 5.1 ರಲ್ಲಿದ್ದು, ಇದು ಶೇ. 5.6ರ ತನಕ ಹೆಚ್ಚಲಿದೆ ಎಂದು ಆರ್ಬಿಐ ನಿರೀಕ್ಷಿಸಿದೆ.
ಮಾರುಕಟ್ಟೆ ಕುಸಿತ: ಬಡ್ಡಿದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದರಿಂದ ಬಾಂಬೆ ಷೇರು ಪೇಟೆ 113 ಅಂಕ ಕುಸಿತ ಕಂಡಿತು. ನಿಫ್ಟಿ ಕೂಡ 21.55ರಷ್ಟು ಕುಸಿದಿದೆ. ಆರ್ಬಿಐ ನಿರ್ಧಾರ ಪ್ರಕಟವಾಗುತ್ತವೇ 113 ಅಂಕ ಇಳಿಕೆಯಾಯಿತು. ಹೀಗಾಗಿ ದಿನದ ಅಂತ್ಯಕ್ಕೆ ಸೂಚ್ಯಂಕ 34,082.71ರಲ್ಲಿ, ನಿಫ್ಟಿ 10,476.70ರಲ್ಲಿ ಮುಕ್ತಾಯವಾಯಿತು. ಇನ್ನು ವಿಶ್ವದ ಇತರ ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ಯಥಾ ಸ್ಥಿತಿಗೆ ಮರಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.