ಬೆಂಕಿ ಉಗುಳುತ್ತಿರುವ ಭಾರತದ ಅಗ್ನಿಪರ್ವತ
Team Udayavani, Feb 18, 2017, 3:45 AM IST
ನವದೆಹಲಿ: ಅಂಡಮಾನ್-ನಿಕೋಬಾರ್ ದ್ವೀಪದಲ್ಲಿರುವ ಭಾರತದ ಏಕೈಕ ಸಕ್ರಿಯ ಅಗ್ನಿಪರ್ವತವು ಮತ್ತೆ ಬೆಂಕಿ ಉಂಡೆಗಳನ್ನು ಹೊರಸೂಸಲು ಆರಂಭಿಸಿದೆ.
“ದಿ ಬ್ಯಾರೆನ್ ಐಲ್ಯಾಂಡ್’ ಹೆಸರಿನ ಜ್ವಾಲಾಮುಖೀಯು ಮತ್ತಷ್ಟು ಸಕ್ರಿಯವಾಗಿದ್ದು, ಮತ್ತೂಮ್ಮೆ ಹೊಗೆ ಮತ್ತು ಲಾವಾರಸವನ್ನು ಉಗುಳುತ್ತಿದೆ ಎಂದು ರಾಷ್ಟ್ರೀಯ ಸಾಗರವಿಜ್ಞಾನ ಸಂಸ್ಥೆಯ ಡಾ. ಅಭಯ್ ಮುಧೋಲ್ಕರ್ ನೇತೃತ್ವದ ವಿಜ್ಞಾನಿಗಳ ತಂಡ ತಿಳಿಸಿದೆ. ಜ್ವಾಲಾಮುಖೀಯ ಸುತ್ತಮುತ್ತಲ ಪ್ರದೇಶದಲ್ಲಿನ ನೀರು ಹಾಗೂ ಕೆಸರಿನ ಮಾದರಿಯನ್ನು ವಿಜ್ಞಾನಿಗಳು ಪರೀಕ್ಷಿಸಿದ್ದು, ಅದರಲ್ಲಿ ಕಲ್ಲಿದ್ದಲು ಮಾದರಿಯ ಕಪ್ಪು ಬಣ್ಣದ ಪೈರೋಕ್ಲಾಸ್ಟಿಕ್ ಅಂಶವಿರುವುದನ್ನು ಪತ್ತೆಹಚ್ಚಿದ್ದಾರೆ. ಈ ಅಂಶವು ಜ್ವಾಲಾಮುಖೀ ಸ್ಫೋಟದ ಸುಳಿವನ್ನು ನೀಡುವಂಥದ್ದು. ಇದರ ಜತೆಗೆ, ಅಗ್ನಿಪರ್ವತದ ಮೇಲಿನ ಆಗಸದಲ್ಲಿ ದಟ್ಟ ಹೊಗೆಯು ಆವರಿಸಿದ್ದು ಕೂಡ ಇದಕ್ಕೆ ಪುಷ್ಟಿನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.