ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ ಪುದುಚೇರಿ ರಾಜ್ಯಪಾಲೆ ಬೇಡಿ
Team Udayavani, Jan 13, 2018, 12:09 PM IST
ಪುದುಚೇರಿ : ಸರಕಾರದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಕ್ರಮದ ಅಂಗವಾಗಿ ಪುದುಚೇರಿ ರಾಜ್ಯಪಾಲೆಯಾಗಿರುವ ಕಿರಣ್ ಬೇಡಿ ಇಂದು ಶನಿವಾರ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿ ನೆರೆಯ ತಮಿಳು ನಾಡಿನ ಜಿಲ್ಲೆಗೆ ತೆರಳಿ ಅಲ್ಲಿ ಎನ್‌ಜಿಓಗಳು ಪರಿಸರ ಸಂರಕ್ಷಣೆ ಸಂಬಂಧ ನಡೆಸುತ್ತಿರುವ ಫಾರ್ಮ್ ಪ್ರಾಜೆಕ್ಟ್ ವೀಕ್ಷಿಸಿದರು.
2016ರ ಮೇ ತಿಂಗಳಲ್ಲಿ ಪುದುಚೇರಿಯ ಲೆ| ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದಂದಿನಿಂದ ಪ್ರತೀ ವಾರಾಂತ್ಯ ಕಿರಣ್ ಬೇಡಿ ಅವರು ಪುದುಚೇರಿಯ ಮೂಲೆ ಮೂಲೆಗೆ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಬೇಡಿ ಅವರಿಂದು ಭೇಟಿ ನೀಡಿದ್ದು ತಮಿಳು ನಾಡಿನ ವಿಳ್ಳುಪುರ ಜಿಲ್ಲೆಯ ತಳುತ್ತಳಿ ಎಂಮ ಗ್ರಾಮದಲ್ಲಿ ಸೃಷ್ಟಿ ಎನ್‌ಜಿಓ ನಡೆಸುತ್ತಿರುವ ಪರಿಸರ ರಕ್ಷಣೆ ಪ್ರಾಜೆಕ್ಟ್ ತಾಣಕ್ಕೆ. ಬೇಡಿ ಅವರ ಜತೆಗೆ 20 ಸದಸ್ಯರ ತಂಡವಿದ್ದು ಅದರಲ್ಲಿ ರಾಜ್ ನಿವಾಸದ ಅಧಿಕಾರಿಗಳು, ಬಿಡಿಓ, ಮುನಿಸಿಪಲ್ ಕಮಿಷನರರು ಮತ್ತು ಗ್ರಾಮ ಮಟ್ಟದ ಕಾರ್ಯಕರ್ತರು ಮತ್ತು ಓರ್ವ ಐಎಎಸ್ ಅಧಿಕಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.