ಬಿಟ್‌ಕಾಯಿನ್‌ನಲ್ಲೂ ಬಿಗ್ ಬಿ, ಪುತ್ರನ ಹೂಡಿಕೆ
Team Udayavani, Dec 21, 2017, 7:30 AM IST
ಮುಂಬೈ: ಪರ್ಯಾಯ ಕರೆನ್ಸಿ ಎಂದೇ ಜನಜನಿತವಾಗಿರುವ ಬಿಟ್ ಕಾಯಿನ್ ಉದ್ದಿಮೆಯನ್ನು ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಹೂಡಿಕೆ ಮಾಡಿದ್ದಾರೆ. 2015ರಲ್ಲಿ ಆರ್‌ಬಿಐ ಜಾರಿ ಮಾಡಿದ್ದ ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಂ ಅಡಿಯಲ್ಲಿ ಮೆರಿಡಿಯನ್ ಟೆಕ್ ಪಿಟಿಇ ಎಂಬ ಸಿಂಗಾಪುರ ಮೂಲದ ಸಂಸ್ಥೆಯಲ್ಲಿ 1.3 ಕೋಟಿ ರೂ. (2.50 ಲಕ್ಷ ಡಾಲರ್) ಹೂಡಿಕೆ ಮಾಡಿದ್ದರು. ಇದೀಗ ಇತರ ಮೌಲ್ಯ 113 ಕೋಟಿ ರೂ. (1.75 ಕೋಟಿ ಡಾಲರ್) ಆಗಿದೆ.
ಭಾರತೀಯ ಮೂಲದ ವೆಂಕಟ ಶ್ರೀನಿವಾಸ ಮೀನವಲ್ಲಿ ಮೆರಿಡಿಯನ್ ಸಂಸ್ಥೆಯ ಸಂಸ್ಥಾಪಕರಾಗಿದ್ದು, ಇತ್ತೀಚೆಗಷ್ಟೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿತ್ತು. ಕೆಲವೇ ದಿನಗಳಲ್ಲಿ ಷೇರು ಮೌಲ್ಯ 2500 ಪಟ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಗ್ ಬಿ ಮತ್ತು ಅವರ ಪುತ್ರ ಮಾಡಿದ ಹೂಡಿಕೆಯ ಮೌಲ್ಯ ಭಾರಿ ಏರಿಕೆ ಕಂಡಿದೆ. ಬಚ್ಚನ್‌ದ್ವಯರಿಗೆ ಕಂಪನಿಯ 2,50,00 ಷೇರುಗಳನ್ನು ನೀಡಲಾಗಿತ್ತು ಎಂದು ಮೀನವಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.