ಕೊರೊನಾಗೆ ನೇಸಲ್ ಸ್ಪ್ರೇ ಪರಿಣಾಮಕಾರಿ
Team Udayavani, Jul 15, 2022, 7:00 AM IST
ನವದೆಹಲಿ: ಭಾರತದಲ್ಲಿ ಹೈರಿಸ್ಕ್ ವಯಸ್ಕ ಕೊರೊನಾ ರೋಗಿಗೆ ನೇಸಲ್ ಸ್ಪ್ರೇ (ಮೂಗಿನ ಮೂಲಕ ಹಾಕುವ ಸ್ಪ್ರೇ) ಹಾಕಿದ ಕೇವಲ 24 ಗಂಟೆಗಳಲ್ಲಿ ಅವರ ದೇಹದಲ್ಲಿದ್ದ ವೈರಲ್ ಲೋಡ್ ಶೇ.94ರಷ್ಟು ತಗ್ಗಿದೆ. 48 ಗಂಟೆಗಳಲ್ಲಿ ಅದು ಶೇ.99ರಷ್ಟು ತಗ್ಗಿದೆ ಎಂದು ದಿ ಲ್ಯಾನ್ಸೆಟ್ ಅಧ್ಯಯನ ವರದಿ ಹೇಳಿದೆ.
ನೈಟ್ರಿಕ್ ಆಕ್ಸೈಡ್ ನೇಸಲ್ ಸ್ಪ್ರೇ (ಎನ್ಒಎನ್ಎಸ್)ಯ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಭಾರತದ 306 ಮಂದಿ ಲಸಿಕೆ ಪಡೆದಿರುವ ಮತ್ತು ಪಡೆಯದೇ ಇರುವ ಕೊರೊನಾ ಸೋಂಕಿತ ವಯಸ್ಕರ ಮೇಲೆ ಈ ನೇಸಲ್ ಸ್ಪ್ರೇ ಪ್ರಯೋಗ ನಡೆಸಲಾಗಿತ್ತು. ಮುಂಬೈ ಮೂಲದ ಫಾರ್ಮಾ ಕಂಪನಿ ಗ್ಲೆನ್ಮಾರ್ಕ್ ಈ ಅಧ್ಯಯನ ಕೈಗೊಂಡಿತ್ತು. 7 ದಿನಗಳ ಕಾಲ ಮೂಗಿನ ಮೂಲಕ ಸ್ಪ್ರೇ ಹಾಕಲಾಗಿತ್ತು. ಹಾಕಿದ ಕೇವಲ 24 ಗಂಟೆಗಳಲ್ಲೇ ಅತ್ಯುತ್ತಮ ಫಲಿತಾಂಶ ನೀಡಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ
Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು
Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.