ರಫೇಲ್ ಡೀಲ್ ಜೆಪಿಸಿ ತನಿಖೆ: ವಿಪಕ್ಷಗಳಿಗೆ ಶಿವ ಸೇನೆ ಬೆಂಬಲ
Team Udayavani, Jan 2, 2019, 12:14 PM IST
ಹೊಸದಿಲ್ಲಿ : ಬಿಜೆಪಿಯಿಂದ ದೂರವಾಗಿರುವ ಅದರ ಮಿತ್ರ ಪಕ್ಷ ಶಿವ ಸೇನೆ ಇಂದು ಲೋಕಸಭೆಯಲ್ಲಿ ರಫೇಲ್ ಫೈಟರ್ ಜೆಟ್ ಡೀಲ್ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಯಬೇಕೆಂಬ ವಿರೋಧ ಪಕ್ಷಗಳ ಆಗ್ರಹವನ್ನು ಬೆಂಬಲಿಸಿತು.
ಇದೇ ವೇಳೆ ಶಿವ ಸೇನೆ ರಫೇಲ್ ಡೀಲ್ ಅನ್ನು ಬೊಪೋರ್ಸ್ ಹಗರಣಕ್ಕೆ ಹೋಲಿಸಿತಲ್ಲದೆ, ರಫೇಲ್ ಫೈಟರ್ ಜೆಟ್ಗಳು ತಾಂತ್ರಿಕವಾಗಿ ಉತ್ತಮವೇ ಇದ್ದರೂ ಇದರ ಖರೀದಿ ವ್ಯವಹಾರ ಮಾತ್ರ ಕೆಟ್ಟದಿದೆ ಎಂದು ಆರೋಪಿಸಿತು.
ಕೇಂದ್ರ ಸರಕಾರ ಆಡಳಿತೆಯಲ್ಲಿನ ಪಾರದರ್ಶಕತೆ ಬಗ್ಗೆ ಕೊಚ್ಚಿಕೊಳ್ಳುತ್ತದೆ; ಹಾಗಿರುವಾಗ ರಫೇಲ್ ಫೈಟರ್ ಜೆಟ್ ಡೀಲ್ನ ಜೆಪಿಸಿ ತನಿಖೆಯನ್ನು ಅದು ಏಕೆ ತಿರಸ್ಕರಿಸುತ್ತಿದೆ ಎಂದು ಶಿವ ಸೇನೆಯ ಸಂಸದ ಅರವಿಂದ ಸಾವಂತ್ ಅವರು ರಫೇಲ್ ಡೀಲ್ ಕುರಿತ ಚರ್ಚೆಯ ಮೇಲೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.