ಪ್ಯಾರಡೈಸ್: ಹಕ್ಕುಚ್ಯುತಿ ನಿರ್ಣಯಕ್ಕೆ ಸಿನ್ಹಾ ಅರ್ಜಿ
Team Udayavani, Nov 9, 2017, 8:00 AM IST
ಹೊಸದಿಲ್ಲಿ: ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ವಿದೇಶಿ ಹೂಡಿಕೆ ಅಕ್ರಮ ಬಹಿರಂಗಗೊಳಿಸಿದ ಆಂಗ್ಲ ಪತ್ರಿಕೆ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಅಂಗೀಕರಿಸುವಂತೆ ರಾಜ್ಯಸಭೆ ಸದಸ್ಯ ಆರ್.ಕೆ. ಸಿನ್ಹಾ ಕೋರಿದ್ದಾರೆ.
ಈ ಬಗ್ಗೆ ಸಭಾಪತಿ ವೆಂಕಯ್ಯ ನಾಯ್ಡುಗೆ ಸಿನ್ಹಾ ಪತ್ರ ಬರೆದಿದ್ದು, ತನ್ನ ಒಡೆತನದ ಸಂಸ್ಥೆ ಸೆಕ್ಯುರಿಟಿ ಆ್ಯಂಡ್ ಇಂಟಲಿಜೆನ್ಸ್ (ಎಸ್ಐಎಸ್) ತೆರಿಗೆ ತಪ್ಪಿಸಿ ವಹಿವಾಟು ನಡೆಸಿಲ್ಲ ಎಂದಿದ್ದಾರೆ. ಎಸ್ಐಎಸ್ ಏಷ್ಯಾ ಪೆಸಿಫಿಕ್ ಹೋಲ್ಡಿಂಗ್ಸ್ ಲಿ. ಎಂಬ ಮಾಲ್ಟಾ ಮೂಲದ ಕಂಪನಿಯಿಂದ ಎಸ್ಐಎಸ್ ಹೂಡಿಕೆ ಪಡೆದಿದೆ ಎಂದು ಪ್ಯಾರಡೈಸ್ ಪೇಪರ್ಸ್ ವರದಿ ಹೇಳಿತ್ತು. ನಾನು ಎಸ್ಐಎಸ್ನಲ್ಲಿ ನಾಮನಿರ್ದೇಶಿತ ನಿರ್ದೇಶಕನಾಗಿ ಕೇವಲ ಒಂದು ಷೇರು ಹೊಂದಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್ಎಸ್ಎಲ್ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.