ಗಿಲ್‌ಗಿಟ್,ಪಿಓಕೆಗೆ ಸಂಸತ್ತಿನಲ್ಲಿ 5 ಸ್ಥಾನ ಮೀಸಲಿಗೆ ಬಿಜೆಪಿ ಸಂಸದ
Team Udayavani, Mar 10, 2017, 7:16 PM IST
ಹೊಸದಿಲ್ಲಿ : ಗಿಲ್‌ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಪ್ರಾಂತ್ಯದ ನಿವಾಸಿಗಳಿಗೆ ಲೋಕಸಭೆಯಲ್ಲಿ ನಾಲ್ಕು ಮತ್ತು ರಾಜ್ಯಸಭೆಯಲ್ಲಿ ಒಂದು ಸ್ಥಾನವನ್ನು ಮೀಸಲಿಡಬೇಕು ಎಂದು ಬಿಜೆಪಿ ಸಂಸದರೋರ್ವರು ಆಗ್ರಹಿಸಿದ್ದಾರೆ.
ಪಾಕಿಸ್ಥಾನವು ಕಾನೂನು ಬಾಹಿರವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಪ್ರದೇಶಗಳಿಗಾಗಿರುವ 25 ಸೀಟುಗಳು ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಖಾಲಿ ಇವೆ ಎಂದು ನಿಶಿಕಾಂತ್ ದುಬೆ ಅವರು ಹೇಳಿದರು.
ಗಿಲ್‌ಗಿಟ್ ಮತ್ತು ಪಿಓಕೆಯಿಂದ ಬರುವ ಜನರಿಗೆ ಭಾರತೀಯ ಪೌರತ್ವ ನೀಡುವ ಬಗ್ಗೆ ಸರಕಾರ ಅನುಕಂಪದ ದೃಷ್ಟಿಕೋನವನ್ನು ಹೊಂದಬೇಕು ಎಂದು ದುಬೆ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.