ಬಿಜೆಪಿ ಪೇಜ್ಗಳ ಖರ್ಚೇ ಅಧಿಕ
Team Udayavani, Mar 8, 2019, 12:30 AM IST
ಹೊಸದಿಲ್ಲಿ: ಫೇಸ್ಬುಕ್ ಮೂಲಕ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು, ನೇತಾರರು ತಮ್ಮದೇ ಆದ ಪುಟಗಳನ್ನು ತೆರೆದಿರುವುದು ಹೊಸ ವಿಚಾರವೇನಲ್ಲ. ಅವುಗಳಿಗಾಗಿ ಆ ಪಕ್ಷಗಳು, ನೇತಾರರು ಅತಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದು, ಪ್ರಧಾನಿ ಮೋದಿ, ಬಿಜೆಪಿ ಪರ ಪುಟಗಳು ಅಗ್ರಸ್ಥಾನದಲ್ಲಿವೆ ಎಂಬ ವಿಚಾರ ವಿಶೇಷವೆನಿಸಿದೆ. ಫೆ.7ರವರೆಗಿನ ಅಂಕಿ-ಅಂಶ ಉಲ್ಲೇಖೀಸಿ ಫೇಸ್ಬುಕ್ ತಯಾರಿಸಿದ ಪಟ್ಟಿಯಲ್ಲಿ ಈ ವಿಷಯ ಹೊರಬಿದ್ದಿದೆ.
ಪಟ್ನಾಯಕ್ ಮಂಚೂಣಿಯಲ್ಲಿ: ವ್ಯಕ್ತಿಗತ ಜಾಹೀರಾತಿನಲ್ಲಿ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಫೇಸ್ಬುಕ್ನಲ್ಲಿ ಅತಿ ಹೆಚ್ಚು ಜಾಹೀರಾತು ನೀಡಿದ ವ್ಯಕ್ತಿ ಎನಿಸಿದ್ದಾರೆ. ಒಡಿಶಾ ಸಿಎಂ ಪುಟದ ಮೂಲಕ ಪಟ್ನಾಯಕ್ ಪರ ಬಂದಿರುವ 32 ಜಾಹೀರಾತುಗಳಿಗಾಗಿ ಒಟ್ಟು 8.6 ಲಕ್ಷ ರೂ. ಖರ್ಚು ಮಾಡಲಾಗಿದೆ. 2ನೇ ಸ್ಥಾನದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (2 ಲಕ್ಷ ರೂ.), 3ನೇ ಸ್ಥಾನದಲ್ಲಿ ಮಾಂಡವಾದ ಬಿಜೆಪಿ ಶಾಸಕ ನರೇಂದ್ರ ಖೀಚಾರ್ (2 ಲಕ್ಷ ರೂ.) ಇದ್ದಾರೆ.
ಅಗ್ರ ಮೂರು ಯಾರು?
ಪಟ್ಟಿಯ ಮೊದಲ ಸ್ಥಾನದಲ್ಲಿ “ಭಾರತ್ ಕೇ ಮನ್ ಕೀ ಬಾತ್’ ಪುಟವಿದ್ದು, ಫೆ.7ರವರೆಗೆ ಈ ಪುಟದ ಮೂಲಕ 1,556 ಜಾಹೀರಾತು ಪ್ರಕಟಗೊಂಡಿವೆ. ಇದಕ್ಕಾಗಿ 1.2 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ.
“ನೇಷನ್ ವಿತ್ ನಮೋ’ ಎಂಬ ಮತ್ತೂಂದು “ಮೋದಿ ಪರ’ ಪುಟ ಈ ಪಟ್ಟಿಯ 2ನೇ ಸ್ಥಾನದಲ್ಲಿದ್ದು, 1,074 ಪುಟಗಳ ಜಾಹೀರಾತಿಗಾಗಿ, ಒಟ್ಟು 64 ಲಕ್ಷ ರೂ. ಖರ್ಚು ಮಾಡಲಾಗಿದೆ.
ಮೂರನೇ ಸ್ಥಾನದಲ್ಲಿ “MyGovIndia’ ಪುಟ ಇದೆ. 123 ಜಾಹೀರಾತುಗಳಿಗಾಗಿ 34 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.