ದೇಶದೊಳಗಿನ ದುಷ್ಟ ಶಕ್ತಿ ದಮನಕ್ಕೆ ವೇದ ಯಜ್ಞ
Team Udayavani, Jan 23, 2018, 11:40 AM IST
ನವದೆಹಲಿ: ದೇಶದ ಒಳಗಿರುವ ದುಷ್ಟ ಶಕ್ತಿಗಳ ಕುತಂತ್ರಗಳನ್ನು ಮಟ್ಟಹಾಕಲು ದೆಹಲಿಯ ಕೆಂಪು ಕೋಟೆಯ ವಿಸ್ತಾರವಾದ ಹುಲ್ಲು ಹಾಸಿನ
ಮೇಲೆ ಮಾ.18ರಿಂದ 25ರ ವರೆಗೆ ವೇದ ಯಜ್ಞ ಮಾಡಲಾಗುವುದು ಎಂದು ಬಿಜೆಪಿ ಸಂಸದ ಮಹೇಶ್ ಗಿರಿ ಸೋಮವಾರ ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. 1,100 ಪುರೋಹಿತರು ಭಾಗವಹಿಸಲಿದ್ದಾರೆ. ದೆಹಲಿಯ ಹಲವಾರು ಉದ್ಯಮಿಗಳು ಇದಕ್ಕಾಗಿ ದೇಣಿಗೆ ನೀಡಲು ಮುಂದಾಗಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.