ಜಾಹೀರಾತು: ಬಿಜೆಪಿ ಅಗ್ರ
Team Udayavani, Nov 24, 2018, 2:22 PM IST
ಹೊಸದಿಲ್ಲಿ: ಚುನಾವಣೆಗಳ ಬಿಸಿ ಏರಿರುವ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ಮಿಜೋರಾಂನ ಟಿವಿ ವಾಹಿನಿಗಳಲ್ಲಿ ಅತಿ ಹೆಚ್ಚು ಜಾಹೀರಾತು ನೀಡುತ್ತಿರುವ ಹೆಗ್ಗಳಿಕೆ ಬಿಜೆಪಿಗೆ ಸಂದಿದೆ ಎಂದು ಟಿವಿ ಕಾರ್ಯಕ್ರಮಗಳ ಜನಪ್ರಿಯತೆ ಅಳೆಯುವ ಸಂಸ್ಥೆ “ಬಾರ್ಕ್’ ಹೇಳಿದೆ.
ಕಳೆದ ವಾರ, 5 ರಾಜ್ಯಗಳಲ್ಲಿ ಬಿಜೆಪಿಯ 22,099 ಜಾಹೀರಾತು ಪ್ರಸಾರವಾಗಿದ್ದು, ಪ್ರತಿಷ್ಠಿತ ಕಂಪನಿಗಳಾದ ನೆಟ್‌ಫ್ಲಿಕ್ಸ್ (12,951), ಟ್ರಿವಾಗೋ (12,795), ಸಂತೂರ್ ಸ್ಯಾಂಡಲ್ (11,222), ಕೋಲ್ಗೇಟ್ ಪೇಸ್ಟ್ (8,938) ಜಾಹೀರಾತುಗಳಿಗಿಂತಲೂ ಹೆಚ್ಚಿನ ಜಾಹೀರಾತು ನೀಡುವ ಮೂಲಕ ಬಿಜೆಪಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.