ಕೇವಲ 9 ಮತ ಚಲಾವಣೆ; 7 ಮತದಿಂದ ಬಿಜೆಪಿ ಅಭ್ಯರ್ಥಿ ವಿಜಯ !
Team Udayavani, Oct 20, 2018, 3:44 PM IST
ಶ್ರೀನಗರ : ಬಿಜೆಪಿ ಅಭ್ಯರ್ಥಿ ಬಶೀರ್ ಅಹ್ಮದ್ ಮೀರ್ ಅವರು ಇಂದು ಶನಿವಾರ ಶ್ರೀನಗರ ಮುನಿಸಿಪಲ್ ಕಾರ್ಪೋರೇಶನ್ (ಎಸ್‌ಎಂಸಿ) ಕಾರ್ಪೊರೇಟರ್ ಆಗಿ ಕೇವಲ ಏಳು ಮತಗಳ ಅಂತರದಿಂದ ಜಯಶಾಲಿಯಾದರು.
ವಿಶೇಷವೆಂದರೆ ನಗರದ ಹೊರ ವಲಯದ ಶಂಕರಪುರ ವಾರ್ಡ್ ನಲ್ಲಿ ಕಳೆದ ಅ.8ರಂದು ನಡೆದಿದ್ದ ಚುನಾವಣೆಯಲ್ಲಿ ಕೇವಲ 9 ಮತಗಳು ಮಾತ್ರವೇ ಚಲಾಯಿಸಲ್ಪಟ್ಟಿದ್ದವು.
ಮೀರ್ ಅವರಿಗೆ ತಾವು ಜಯಗಳಿಸುವುದು ಎಷ್ಟು ನಿಶ್ಚಿತವಾಗಿತ್ತೆಂದರೆ ಶಂಕರಪುರ ಮತಗಟ್ಟೆಯಲ್ಲಿ ಮತದಾನ ಮುಗಿದಾಕ್ಷಣವೇ ಅವರು ತನ್ನ ವಿಜಯವನ್ನು ತಾನೇ ಘೋಷಿಸಿಕೊಂಡಿದ್ದರು. ಅಂತೂ 7 ಮತಗಳ ಅಂತರದಲ್ಲಿ ಇವರ ವಿಜಯ ಕೊನೆಗೂ ಅಧಿಕೃತವಾಗಿ ಘೋಷಿಸಲ್ಪಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
Harassment by Wife: ಮಧ್ಯಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣು
Maha Kumbh: ಕುಂಭಮೇಳದಲ್ಲಿ ಸುಧಾಮೂರ್ತಿ ಭಾಗಿ… ಇಸ್ಕಾನ್ ದಾಸೋಹಕ್ಕೆ ಭೇಟಿ
Delhi Election: ಕೇಂದ್ರ ಸರ್ಕಾರಕ್ಕೆ ಆಪ್‌ನಿಂದ 7 ಬೇಡಿಕೆ!
MUST WATCH
ಹೊಸ ಸೇರ್ಪಡೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
BJP: ಸಂಡೂರು ಕ್ಷೇತ್ರ ಸೋಲಿಗೆ ನೀವೇ ಕಾರಣ; ಉಸ್ತುವಾರಿ ಅಗರ್‌ವಾಲ್ ಆರೋಪ, ಶ್ರೀರಾಮುಲು ಗರಂ
ನನ್ನ, ಯತ್ನಾಳ್‌ರ ಉಚ್ಚಾಟಿಸಲು ಆ ಪಕ್ಷಗಳಿಗೆ ಧಮ್ ಬೇಕು: ಜಿಟಿಡಿ
ನೀವು ಬೆಂಕಿಯಾದ್ರೆ, ನಾವು ಬಿರುಗಾಳಿ: ಕಾಂಗ್ರೆಸ್‌ಗೆ ಛಲವಾದಿ ತಿರುಗೇಟು