ಸ್ಪೀಡ್ ಸುಖೋಯ್ಗೆ ಬ್ರಹ್ಮೋಸ್ ಬಲ…
Team Udayavani, Nov 23, 2017, 6:00 AM IST
ಹೊಸದಿಲ್ಲಿ: ಭಾರತದ ಶಸ್ತ್ರಾಸ್ತ್ರಗಳ ಸಾಮರ್ಥ್ಯಕ್ಕೆ ಈಗ ಇನ್ನಷ್ಟು ಬಲ ಬಂದಿದೆ. ದೇಶದ ಹೆಗ್ಗಳಿಕೆಯ ಬ್ರಹ್ಮೋಸ್ ಕ್ಷಿಪಣಿಯನ್ನು ಈಗಾಗಲೇ ಭೂಮಿಯಿಂದ ಭೂಮಿಗೆ ಮತ್ತು ಸಮುದ್ರದಿಂದ ಭೂಮಿಗೆ ಹಾರಿಸುವ ಪ್ರಯತ್ನಗಳು ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ದೇಶದ ರಣಶಕ್ತಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯನ್ನು ಸುಖೋಯ್ ಯುದ್ಧವಿಮಾನ ದಿಂದ ಯಶಸ್ವಿ ಯಾಗಿ ಉಡಾಯಿಸಲಾಗಿದೆ.
ವಿಶೇಷ ರಾಡಾರ್
ಸುಖೋಯ್ನಲ್ಲಿ ವಿಶೇಷ ರಾಡಾರ್ ಇದ್ದು, ಶತ್ರು ಹಡಗನ್ನು ಗುರಿಯಾಗಿಸಿ ಕ್ಷಿಪಣಿ ಉಡಾಯಿ ಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಬ್ರಹ್ಮೋಸ್ಗೆ ಸುಖೋಯ್ನಿಂದಾಗಿ ರಾಡಾರ್ ಸೌಲಭ್ಯ ದೊರೆಯಲಿದೆ. ಶತ್ರುಗಳ ದಾಳಿಗೆ ಮುನ್ನವೇ ಎದುರಾಳಿ ಯುದ್ಧ ಹಡಗುಗಳ ಮೇಲೆ ದಾಳಿ ನಡೆಸಿ ನಾಶ ಮಾಡಬಲ್ಲದು.
ಬ್ರಹ್ಮಪುತ್ರಾ+ಮಾಸ್ಕೋ: ಬ್ರಹ್ಮೋಸ್
ಬ್ರಹ್ಮೋಸ್ ಕ್ಷಿಪಣಿಯನ್ನು ರಷ್ಯಾ ಹಾಗೂ ಭಾರತ ಜಂಟಿಯಾಗಿ ನಿರ್ಮಿಸಿದ್ದು, ಇದಕ್ಕೆ ಬ್ರಹ್ಮಪುತ್ರಾ ನದಿ ಮತ್ತು ರಷ್ಯಾದ ರಾಜಧಾನಿ ಮಾಸ್ಕೋದ ಮೊದಲ ಅಕ್ಷರಗಳನ್ನು ಸಂಯೋಜಿಸಿ ನಾಮಕರಣ ಮಾಡಲಾಗಿದೆ. ಇದು ವಿಶ್ವದ ಏಕೈಕ ಸೂಪರ್ಸಾನಿಕ್ ಕ್ಷಿಪಣಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.