10 ವರ್ಷದಲ್ಲಿ ಬ್ರಹ್ಮೋಸ್ ಕ್ಷಿಪಣಿ ಹೈಪರ್‌ಸಾನಿಕ್
Team Udayavani, Dec 7, 2017, 7:35 AM IST
ಹೊಸದಿಲ್ಲಿ: ದೇಸಿ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯವನ್ನು ಹಂತಹಂತವಾಗಿ 10 ವರ್ಷಗಳೊಳಗೆ ಮೇಲ್ದರ್ಜೆಗೇರಿಸಲು ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ನಿರ್ಧರಿಸಿದೆ. ಪ್ರಸ್ತುತ ಕ್ಷಿಪಣಿ ಸೂಪರ್‌ಸಾನಿಕ್ ವೇಗ ಹೊಂದಿದ್ದು, ಅದನ್ನು ಹೈಪರ್‌ಸಾನಿಕ್ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಎಂದು ಸಂಸ್ಥೆಯ ಎಂಡಿ ಸುಧೀರ್‌ಕುಮಾರ್ ಮಿಶ್ರಾ ಹೇಳಿದ್ದಾರೆ.
ಈಗ ಬ್ರಹ್ಮೋಸ್ ಕ್ಷಿಪಣಿಯ ವೇಗ 2.8 ಮ್ಯಾಕ್ ಇದ್ದು, 2 ವರ್ಷಗಳಲ್ಲಿ ಅದನ್ನು 3.5 ಮ್ಯಾಕ್‌ಗೆ, 5 ವರ್ಷಗಳಲ್ಲಿ 5 ಮ್ಯಾಕ್‌ಗೆ ಏರಿಸಲಾಗುವುದು. ನಂತರ ಹೈಪರ್‌ಸಾನಿಕ್ ಹಂತಕ್ಕೇರಿಸಲಾಗುವುದು. ಇದಕ್ಕಾಗಿ ಕ್ಷಿಪಣಿಯಲ್ಲಿರುವ ರಾಮ್‌ಜೆಟ್ ಎಂಜಿನ್ ಬದಲಾಯಿಸಿ, ಸಾðಮ್‌ಜೆಟ್ ಎಂಜಿನ್ ಅಳವಡಿಸಲಾಗುವುದು. ಅಲ್ಲದೇ, ವಾಯುಬಲ ವೈಜ್ಞಾನಿಕ ತಾಪಕ, ದಹನ, ಕಂಪನಗಳು ಮುಂತಾದ ಅಂಶಗಳನ್ನು ಸುಧಾರಿಸಲಾಗುವುದು. ಇದಕ್ಕಾಗಿ 7 ರಿಂದ 10 ವರ್ಷಗಳು ಬೇಕಾಗಲಿವೆ ಎಂದು ಮಿಶ್ರಾ ವಿವರಿಸಿದ್ದಾರೆ.
ಸವಾಲಾಗಿದ್ದ ಬ್ರಹ್ಮೋಸ್ ತಯಾರಿಸಿದ್ದೇವೆ. ಈಗ ಅಗತ್ಯಕ್ಕೆ ತಕ್ಕಂತೆ ಮೇಲ್ದರ್ಜೆಗೂ ಏರಿಸಲಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.