ಉಸಿರು ವಿಶ್ಲೇಷಕ ಇಲೆಕ್ಟ್ರಾನಿಕ್ ಉಪಕರಣ ಪರಿಪೂರ್ಣವಲ್ಲ: ಕೋರ್ಟ್
Team Udayavani, Aug 1, 2017, 3:36 PM IST
ಹೊಸದಿಲ್ಲಿ : ವಾಹನ ಚಾಲಕರ ಮದ್ಯ ಸೇವನೆಯನ್ನು ಪರೀಕ್ಷಿಸಲು ಪೊಲೀಸರು ಬಳಸುವ ಉಸಿರು ವಿಶ್ಲೇಷಕ ಇಲೆಕ್ಟ್ರಾನಿಕ್ ಉಪಕರಣಗಳು ಶೇ.100ರಷ್ಟು ಖಚಿತ ಫಲಿತಾಂಶ ನೀಡುವದಿಲ್ಲ, ತಪ್ಪುಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ದಿಲ್ಲಿ ಕೋರ್ಟ್ ಹೇಳಿದೆ.
ಹಾಗೆ ಹೇಳುವ ಮೂಲಕ ನ್ಯಾಯಾಲಯವು ಮದ್ಯಸೇವಿಸಿ ವಾಹನ ಚಲಾಯಿಸಿದ ಆರೋಪಿಗೆ ನೀಡಲಾಗಿದ್ದ ಎರಡು ದಿನಗಳ ಜೈಲು ಶಿಕ್ಷೆಯ ತೀರ್ಪನ್ನು ತಗ್ಗಿಸಿದೆ
“ಆರೋಪಿ 31ರ ಹರೆಯದ ವಿವೇಕ್ ಶ್ರೀವಾಸ್ತವ ಅವರ ರಕ್ತದಲ್ಲಿ 100 ಮಿ.ಗ್ರಾಂ. ಗೆ 68.8 ಎಂಜಿ ಪ್ರಮಾಣದಲ್ಲಿ ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ.ಆದುದರಿಂದ ಆತನಿಗೆ ಮ್ಯಾಜಿಸ್ಟ್ರೇಟರ ನ್ಯಾಯಾಲಯ ನೀಡಿರುವ ಎರಡು ದಿನಗಳ ಜೈಲು ಶಿಕ್ಷೆಯು ಕ್ರೂರವಾಗಿದೆ’ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಲೋಕೇಶ್ ಕುಮಾರ್ ಶರ್ಮಾ ಹೇಳಿದರು.
ಆರೋಪಿಯ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿದ ಶರ್ಮಾ ಅವರು, ದಿನದ ಕೋರ್ಟ್ ಕಲಾಪ ಮುಗಿಯವ ತನಕ ಕೋರ್ಟಿನಲ್ಲಿ ಕೂರುವ ಶಿಕ್ಷೆಯನ್ನು ಆರೋಪಿಗೆ ವಿಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.