ಲಂಚ ಕೇಳಿದ್ದಕ್ಕೆ ಕಾರಿಗೆ ಎಮ್ಮೆ ಕಟ್ಟಿಹಾಕಿದ!
Team Udayavani, Feb 24, 2019, 12:55 AM IST
ಭೋಪಾಲ್: ಜಮೀನು ವರ್ಗಾವಣೆ ದಾಖಲೆಗಳಿಗಾಗಿ 50 ಸಾವಿರ ರೂ. ಲಂಚ ಕೇಳಿದ್ದ ತಹಶೀಲ್ದಾರ್‌ನ ಕಾರಿಗೆ ಸ್ಥಳೀಯ ರೈತರೊಬ್ಬರು ತಮ್ಮ ಎಮ್ಮೆ ಯನ್ನು ಕಟ್ಟಿಹಾಕಿದ ಘಟನೆ ಭೋಪಾಲ್‌ನಲ್ಲಿ ನಡೆದಿದೆ.
ತಹಶೀಲ್ದಾರ್ 1 ಲಕ್ಷ ಲಂಚ ಕೇಳಿದ್ದರು. 50 ಸಾವಿರ ಕೊಟ್ಟಿದ್ದು, ಬಾಕಿ 50 ಸಾವಿರಕ್ಕೆ ದುಂಬಾಲು ಬಿದ್ದಿದ್ದರು. ನಮ್ಮ ಬಳಿ ಉಳಿದಿರುವುದು ಎಮ್ಮೆ ಮಾತ್ರ. ಅದಕ್ಕೆ ಅವರ ಕಾರಿಗೆ ಕಟ್ಟಿ ಹಾಕಿದೆ ಎಂದು ರೈತ ಲಕ್ಷ್ಮೀ ಯಾದವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.